ಗೆಲುವಿಗೆ ಬೇಕಾದ ಸಕಲಬಲನೀಡಲು ಸರ್ವ ಭೂತಗಳಲ್ಲಿ ನೆಲೆಸಿರುವ ಅಪರಾಜಿತಾ ದೇವಿ
-ಹರಿದೇವೀಕ್ರೃಪಾ, ಮುನ್ನೂರು ದುರ್ಗಾ ಸಪ್ತಶತೀ ಏಳು ನೂರು ಶ್ಲೋಕಗಳುಳ್ಳ ದೇವೀ ಮಾಹಾತ್ಮೆ. ದೇವೀ ಉಪಾಸಕರ ಪರಮ ಪವಿತ್ರ ಗ್ರ್ರಂಥ . ದುರ್ಗಾದೇವಿಯ ಅರ್ಚನೆ, ಆರಾಧನೆ, ಹೋಮ, ಹವನ, ನಮಸ್ಕಾರಗಳಲ್ಲಿ ಸಪ್ತಶತೀ ಪಾರಾಯಣ ಅವಿಭಾಜ್ಯ ಅಂಗವಾಗಿದೆ. ಅಪರಾಜಿತಾ ಸ್ತೊತ್ರವು ಸಪ್ತಶತೀ ಗ್ರಂಥದಲ್ಲಿರುವ ಹಲವಾರು