“Shivalli Brahmins” form a prominent community that lives on the western coast, the Parshurama Sristi, in the state of Karnataka in India.

“Shivalli Brahmins” form a prominent community that lives on the western coast, the Parshurama Sristi, in the state of Karnataka in India. The word “Shivalli” is an ancient name in Udupi district, which means “Brahmins of this district”. This community has a population of approximately 20 lakhs, now found all over the world. There are hundreds of sub sects under Shivalli Brahmins, each of which follows the legacy of one of the mathas. A noticeable fact here is that many of the great tulu epics written in the 12th and 13th centuries, such as Sribhagavato, Mahabharato, Kaveri, Devimahatme, etc. are in the Shivalli Tulu language. Even though the language, culture, achievements and history of Shivalli Brahmins have been discussed in many books, they have not yet found a place in the modern electronic media.

In this context, this website on Shivalli Brahmins has been established with many dreams. Through this website, we wish to communicate about Shivalli Tulu language, literature, religious and cultural matters, provide matrimonial services, etc. We wish to bring together all Shivalli Brahmins residing in different parts of the world, through meaningful discussions about their traditions, on this website.

Latest articles

Hierarchy of Gods in Dwaitha Philosophy

Dwaitha Hierarchy or Tāratamya – Abhijith R. Shastry The Mādhwa Sampradāya or school of thought emphasizes on Devathā Tāratamya, which relates to a complex hierarchy of Devathās (Gods). Achārya Madhwa

29-01-2024 Articles
ಧನುರ್ಮಾಸ ಪೂಜಾ 

      ರವಿ  ಧನುಸ್ಸಿಗೆ  ಸಂಕ್ರಮಿಸಿದ  ಈ  ಧನುರ್ಮಾಸಕಾಲದಲ್ಲಿ  ಮೈಕೊರೆಯುವ ಚಳಿ. ಬಿಲ್ಲಿನ  ಹಾಗೆ  ಮೈ  ಮುದುಡಿಸಿ  ಕಂಬಳಿಯೊಳಗೆ  ಮಲಗಿಸುವ  ಕಾಲ  ಧನುರ್ಮಾಸ. ಚಳಿಯು  ಮನುಷ್ಯನಲ್ಲಿ  ಆಲಸ್ಯವನ್ನು  ಆವಾಹಿಸುತ್ತದೆ. ಅದಕ್ಕಾಗಿ  ಋಷಿಮುನಿಗಳು  ಎರಡು  ಮುಖ್ಯ ಆಚರಣೆಯನ್ನು  ಧನುರ್ಮಾಸದಲ್ಲಿ  ವಿಧಿಸಿದ್ದಾರೆ.  ಒಂದು  ಅರುಣೋದಯಕಾಲದಲ್ಲಿ  ದೇವಪೂಜೆ. ಎರಡನೆಯದು  ಮುದ್ಗಾನ್ನ(ಹುಗ್ಗಿ)

11-12-2022 Holy Days
ಅಕ್ಷೋಭ್ಯತೀರ್ಥರ  ಆರಾಧನೆ 

    ಇವರು  ಟೀಕಾಕೃತ್ಪಾದರ  ಗುರುಗಳು. ವೃಂದಾವನ  ಮಳಖೇಡದಲ್ಲಿದೆ. ಮಾರ್ಗಶಿರ ಕೃಷ್ಣಪಂಚಮಿಯಂದು  ಇವರ  ಆರಾಧನೆ.       ಯೋ  ವಿದ್ಯಾರಣ್ಯವಿಪಿನಂ  ತತ್ವಮಸ್ಯಸಿನಾಚ್ಛಿನತ್ |      ಶ್ರೀಮದಕ್ಷೋಭ್ಯತೀರ್ಥಾಯ  ನಮಸ್ತಸ್ಮೈ  ಮಹಾತ್ಮನೇ ||    ಲೇಖಕರು: ಡಾ । ಸತ್ಯನಾರಾಯಣ ಆಚಾರ್ಯ ಪ್ರಾಂಶುಪಾಲರು , ಪೂರ್ಣ ಪ್ರಜ್ಞ ವಿದ್ಯಾಪೀಠ ಬೆಂಗಳೂರು ಸಂಗ್ರಹ:

11-12-2022 Holy Days
ದತ್ತಾತ್ರೇಯಜಯಂತೀ 

    ಮಾರ್ಗಶೀರ್ಷ  ಹುಣ್ಣಿಮೆಯಂದು  ಅತ್ರಿಪುತ್ರದತ್ತನ  ಅವತಾರ. ದತ್ತಾತ್ರೇಯನು  ಭಗವಂತನ  ಅವತಾರವಾಗಿದ್ದರೂ  ಬುದ್ಧನಂತೆ  ಋಷಭನಂತೆ  ಮೋಹಾವತಾರ.  ಜ್ಞಾನವನ್ನಿತ್ತ  ರೂಪವಾಗಿದ್ದರೂ ಸುರಾಪಾನ -ವಿಚಿತ್ರಭಕ್ಷ್ಯಾದಿ  ಆಚಾರಗಳಿಂದ  ಮೋಹಗೊಳಿಸುವ  ದತ್ತಾತ್ರೇಯನ  ಜಯಂತಿಯನ್ನು  ಆಚರಿಸುವ  ಸಂಪ್ರದಾಯ  ವೈಷ್ಣವಬ್ರಾಹ್ಮಣರಲ್ಲಿಲ್ಲ. ಅಲ್ಲದೆ  ವೈವಸ್ವತ  ಮನ್ವಂತರದ  ಹತ್ತು  ಅವತಾರಗಳಲ್ಲಿ  ಸೇರದಿರುವುದರಿಂದ  ಅರ್ಘ್ಯದಾನಾದಿ  ಪ್ರಕ್ರಿಯೆಯೂ  ಇರುವುದಿಲ್ಲ. 

11-12-2022 Holy Days
ಗೀತಾಜಯಂತೀ -ಮುಕ್ಕೋಟಿ  ದ್ವಾದಶೀ 

ಗೀತಾಜಯಂತೀ      ಮಾರ್ಗಶಿರ  ಶುಕ್ಲಏಕಾದಶೀ  ಶ್ರೀಕೃಷ್ಣ ಅರ್ಜುನನಿಗೆ  ಗೀತೋಪದೇಶಗೈದ  ದಿನ. ಇಂದು  ಸಮಗ್ರಗೀತೆಯನ್ನು  ಪಾರಾಯಣ ಮಾಡಿದರೆ  ವೇದೋಪನ್ಯಾಸಗೈದ  ಫಲ.     ಗೀತಾಸಾರವೆನಿಸಿದ  ಹದಿನೈದನೆಯ ಅಧ್ಯಾವನ್ನಾದರೂ  ಪಾರಾಯಣ  ಮಾಡೋಣ.  ಮುಕ್ಕೋಟಿ  ದ್ವಾದಶೀ       ಮಾರ್ಗಶೀರ್ಷ ಶುಕ್ಲದ್ವಾದಶಿಯು  ಮುಕ್ಕೋಟಿದ್ವಾದಶೀ. ಸೌರಪಕ್ಷದಲ್ಲಿ  ಧನುರ್ಮಾಸದಲ್ಲಿ  ಒದಗುವ  ಶುಕ್ಲದ್ವಾದಶಿಯು  ಮುಕ್ಕೋಟಿ ದ್ವಾದಶಿಯೆನಿಸಿದೆ.     ಮುಕ್ಕೋಟಿ

11-12-2022 Holy Days