Highslide for Wordpress Plugin

Search

News letter

    Fill out the email below to get website updates.

 
 
 

Make a donation

Dayamaado Ranga

-ಶ್ರೀ ಪುರಂದರದಾಸರು

ದಯಮಾಡೋ |
ರಂಗಾ |
ದಯಮಾಡೋ ದಯಮಾಡೋ ನಿನ್ನ ದಾಸನು ನಾನೆಂದು || ಪ ||

ಹಲವು ಕಾಲದಿಂದ ನಿನ್ನ ಹಂಬಲ ಎನಗೆ |
ಒಲಿದು ಪಾಲಿಸಬೇಕು ವಾರಿಜನಾಭ || ೧ ||

ಇಹಪರಗತಿ ನೀನೆ ಇಂದಿರಾರಮಣ |
ಸಹಾಯ ನಿನ್ನದೇ ಸರ್ವದಾ ತೋರಿ ಕರುಣ || ೨ ||

ಕರಿರಾಜವರದನೆ ಕಾಮಿತ ಫಲದ |
ಪುರಂದರವಿಠಲ ಹರಿಸಾರ್ವಭೌಮ || ೩ ||

Download – Kannada

Leave a Reply

Subscribe without commenting