Highslide for Wordpress Plugin

Search

News letter

  Fill out the email below to get website updates.

 
 
 

Make a donation

ಉತ್ಸರ್ಜನ – ಉಪಾಕರ್ಮ

ಋಗ್ವೇದಿಗಳಿಗೆ ಸಿಂಹಮಾಸದ ಶ್ರವಣ ನಕ್ಷತ್ರದಂದು, ಯಜುರ್ವೇದಿಗಳಿಗೆ ಸಿಂಹಮಾಸದ ಹುಣ್ಣಿಮೆಯಂದು, ಸಾಮವೇದಿಗಳಿಗೆ ಭಾದ್ರಪದ ಮಾಸದ ಹಸ್ತ ನಕ್ಷತ್ರದಂದು ಉಪಾಕರ್ಮವು ನಡೆಯುತ್ತದೆ.

ಉತ್ಸರ್ಜನ ಎ೦ದರೆ ತ್ಯಜಿಸುವುದು. ಉಪಾಕರ್ಮವೆಂದರೆ ಸ್ವೀಕರಿಸುವುದು.

ವೇದಗಳನ್ನು ಬಿಟ್ಟು ಮತ್ತೆ ವೇದಗಳನ್ನು ಸ್ವೀಕರಿಸುವ ಕಾರ್ಯಕ್ಕೆ ಉತ್ಸರ್ಜನೋಪಾಕರ್ಮ ಎ೦ದು ಹೆಸರು. ಆದ್ದರಿಂದಲೇ ಉಪಾಕರ್ಮವನ್ನು ’ವೇದಗ್ರಹಣಸಂಸ್ಕಾರ’ ಎ೦ದಿದ್ದಾರೆ.

ವೇದಗಳನ್ನು ಬಿಡುವುದೇತಕ್ಕೆ ?

ಋಷಿಮುನಿಗಳು ಹಲವು ದೃಷ್ಟಿಕೋನದಿಂದ ಉತ್ತರವಿತ್ತಿದ್ದಾರೆ.

1. ಕಾಲಮೀರಿ ಅಸಾರವಾಗಿವಿಕೆಗೆ ಯಾಕಯಾಮನೆಂದು ಹೆಸರು. ಅನ್ನ ಹನ್ನೆರಡು ಗಂಟೆಗಳಲ್ಲಿ ಯಾಕಯಾಮವಾಗುತ್ತದೆ. ಅಥವಾ ಸೂರ್ಯೋದಯದಲ್ಲಿ ಮಾಡಿದ ಅನ್ನ ಸೂರ್ಯಾಸ್ತಾನಂತರ ಯಾಕಯಾಮ. ಸೂರ್ಯಾಸ್ತಾನಂತರದ್ದು ಮರುದಿನ ಸೂರ್ಯೋದಯಾನಂತರ ಯಾಕಯಾಮ. ಹುಳಿಮಜ್ಜಿಗೆಯನ್ನು ಹಾಕಿ ಮಾಡಿದ ಪದಾರ್ಥಗಳು ಮೂರು ಗಂಟೆಗೇ ಯಾಕಯಾಮ. ಹಾಗೆಯೇ ನಾವು ಓದಿದ ವೇದ ಒಂದುವರ್ಷ ಕಳೆದಲ್ಲಿ ಯಾಕಯಾಮವಾಗುತ್ತದೆ. ಅಂದರೆ ಆ ವೇದ, ಗಾಯತ್ರೀ ಮಂತ್ರಗಳು ಜಪಿಸಿದರೂ ಅದು ಯಾತಯಾಮವೇ ಆದಂತೆ ಫಲಪ್ರದವಾಗುವುದಿಲ್ಲ. ಅದಕ್ಕಾಗಿ ವೇದಗಳಲ್ಲಿ ವರ್ಷವರ್ಷ ನವೀಕರಣ ಅವಶ್ಯ. ಅದೇ ಉತ್ಸರ್ಜನ ಉಪಾಕರ್ಮ. ಉತ್ಸರ್ಜನೆಯ ಸಂಕಲ್ಪದಲ್ಲಿ ಈ ವಿಷಯವು ಉಲ್ಲೇಖಿಸಲ್ಪಡುತ್ತದೆ. ’ಅಧೀತಾನಾಂ ಛಂದಸಾಂ ಯಾಕಯಾನುತಾನಿರಾಸೇನ ಪುನರಾಪ್ಯಾಯನಾರ್ಥಂ’ ಎ೦ದು.

2. ಉತ್ಸರ್ಜನೆ ಮಾಘ ಹುಣ್ಣಿಮೆಯಂದು. ಉಪಾಕರ್ಮ ಶ್ರಾವಣದಲ್ಲಿ. ಅಂದರೆ ಆರು ತಿಂಗಳ ಅಂತರವಿದೆ. ಈ ಪಕ್ಷವೂ ಇದೆ. ಆರು ತಿಂಗಳು [ಮಾಘ, ಪಾಲ್ಗುಣ, ಚೈತ್ರ, ವೈಶಾಖ, ಜ್ಯೆಷ್ಟ, ಆಷಾಢ] ವೇದವನ್ನು ಓದಿ ಉತ್ಸರ್ಜನೆ ಮಾಡುವುದು. ಮುಂದಿನ ಆರು ತಿಂಗಳು [ಶ್ರಾವಣ, ಭಾದ್ರಪದ, ಆಶ್ವಿಜ, ಕಾರ್ತಿಕ, ಮಾರ್ಗಶಿರ, ಪೌಷ] ವೇದಾಂಗ ಹಾಗೂ ವೇದಾಂತಗಳ ಅಧ್ಯಯನ ಮಾಡುವುದು.

3. ಕೃಷಿ ಮೊದಲಾದ ಮೂಲದಿಂದ ಧಾನ್ಯಾರ್ಜನೆಗಾಗಿ ಆರು ತಿಂಗಳು ವೇದಾಧ್ಯಯನವನ್ನು ಬಿಡುವುದು. ಮಳೆಗಾಲ ಆರಂಭವಾಗುತ್ತಿದ್ದಂತೆ ಮಾಘಮಾಸದಲ್ಲಿ ವೇದತ್ಯಾಗ, ಮಳೆಗಾಲ ಮುಗಿಯುತ್ತಿದ್ದಂತೆ ಶ್ರಾವಣದಲ್ಲಿ ವೇದಗ್ರಹಣ [ವೇದಧ್ಯಯನ ಆರಂಭ]

ಈ ಮೂರು ಕಾರಣಗಳಲ್ಲಿ ಮೊದಲನೆಯದೇ ಎ೦ದೆಂದಿಗೂ ಪ್ರಸ್ತುತವಾದ ಕಾರಣವಾಗಿದೆ.

ವೇದವನ್ನಿತ್ತವರು ಋಷಿಗಳು. ಕಶ್ಯಪ, ಅತ್ರಿ, ಭರದ್ವಾಜ, ವಿಶ್ವಾಮಿತ್ರ, ಗೌತಮ, ಜಾಮದಗ್ನಿ, ವಸಿಷ್ಟಾರುಂದತಿಯರೆಂಬ ಸಪ್ತರ್ಷಿಗಳನ್ನು ಪೂಜಿಸಿ ಅವರ ಅನಿಮತಿಯೊಂದಿಗೆ ಋಗ್ವೇದದ ಹತ್ತು ಮಂಡಲಗಳ ಆದ್ಯಂತ ಶ್ಲೋಕಗಳಿಂದ ಆಹುತಿಯನ್ನಿತ್ತು ದೇವ, ಋಷಿ, ಪಿತೃ, ಆಚಾರ್ಯರಿಗೆ ತರ್ಪಣವನ್ನಿತ್ತು ಉತ್ಸರ್ಜನೆ. “ಉತ್ಸ್ರಷ್ಟಾ ವೈ ವೇದಾಃ” ಎ೦ದು ಬಿಡುವುದು. ಮತ್ತೆ ಹಾಗೆಯೇ ಉಪಾಕರ್ಮ. “ಉಪಾಕೃತಾ ವೈ ವೇದಾಃ” ಎನ್ನಲಿಕ್ಕಿದೆ. ವೇದಗಳು ಸ್ವೀಕೃತವಾಗಿದೆ ಎ೦ದರ್ಥ. ಇಲ್ಲಿ ದಧಿಸಕ್ತುಪ್ರಾಶನ ಹಾಗೂ ಯಜ್ಞೋಪವೀತಧಾರಣ ಎ೦ಬ ಪ್ರಕ್ರಿಯೆ ಹೆಚ್ಚಿನದು. ಉಪವೀತವು ವೇದದೀಕ್ಷಿತನಗಿರುವುದಕ್ಕೆ ದೀಕ್ಷಾಕಂಕಣವಿದ್ದಂತೆ.

ನೂತನೋಪಾಕರ್ಮ :

ಹೊಸತಾಗಿ ಉಪ್ನೀತನಾದ ಅಟುವಿಗೆ ಉತ್ಸರ್ಜನೆಯಿಲ್ಲ. ತೆಗೆದುಕೊಳ್ಳದವ ಬಿಡುವುದೇನನ್ನು? ಅವನಿಗೆ ಉಪನಯನದಂದು ಗಾಯತ್ರೀ ಗ್ರಹಣವಾಗಿದೆಯೇ ಹೊರತು ವೇದಗ್ರಹಣವಲ್ಲ. ಆದ್ದರಿಂದ ಉಪಾಕರ್ಮದಿನದಂದು ನಾಂದೆಸಮಾರಾಧನೆಯೊಂದಿಗೆ ಪಿತೃದೇವತೆಗಳನ್ನೂ ಆರಾಧಿಸಿ ನಾಂದೀ ಸಮ್ಮುಖದಲ್ಲಿ ನೂತನೋಪಾಕರ್ಮವನ್ನು ಮಾಡಿಕೊಂಡು ಉಪನಯನದಂದು ಉಪಯೋಗಿಸಿದ್ದ ದಂಡ, ಮೇಖಲೆ (ದರ್ಭೆಯ ಉಡಿದಾರ) ಅಜಿನ್, ಉಪನೀತಗಳನ್ನು ವಿಸರ್ಜಿಸಿ ನೂತನಧಾರಣೆಯನ್ನು ಮಾಡಿಕೊಳ್ಳಬೇಕು. ನೂತನೋಪಾಕರ್ಮದ ಅಂಗವಾಗಿ ಅನ್ನದಾನವೂ ವಿಹಿತ.

ನೂತನ ಯಜ್ಞೋಪವೀತಧಾರಣ ಕ್ರಮ:

– ಆರು ಸಂದರ್ಭದಲ್ಲಿ ಉಪವೀತ ಬದಲಿಸಬೇಕು.

 1. ಧರಿಸಿರುವ ಉಪವೆತದ ಎಳೆ ತುಂಡಾದಾಗ,
 2. ಪ್ರಮಾದದಿಂದ ಉಪವೀತವು ಶರೀರದಿಂದ ಜಾರಿ ಕಾಲಿಗೆ ತಾಗಿದಾಗ, ಅಥವಾ ಹೊರಜಾರಿದಾಗ,
 3. ಶವ, ಕಾಗೆ, ರಜಸ್ವಲೆ ಮುಂತಾದ ಅತ್ಯಂತ ಅಶೌಚಗಳ ಸ್ಪರ್ಶವಾದಾಗ,
 4. ಜ್ವರಾದಿ ನಿಮಿತ್ತ ಹಲವುದಿನ ಸ್ನಾನ ಮಾಡದೇ ಇದ್ದು ಮತ್ತೆ ನಿತ್ಯಕರ್ಮ ಆರಂಭಿಸುವಗ,
 5. ಆಶೌಚ ಮುಗಿದು ಶುದ್ಧಿಯಾದಾಗ,
 6. ಉಪಾಕರ್ಮ ಮಾಡಿಕೊಳ್ಳುವಾಗ.

– ಡಾ| ಸತ್ಯನಾರಾಯಣ ಆಚಾರ್ಯ

16 Responses to ಉತ್ಸರ್ಜನ – ಉಪಾಕರ್ಮ

 1. HARISH MADHYASTHA

  I just want to share on incident happens recently here…………….

  i went to one upanayanam function at udupi, they are from orthodox shivalli brahmin and very rich family………..upanayana boy was around 7 yr old….and boy realy dont know what he need to do……..guests came from mumbai, delhi, bangalore etc…..and function and lunch is over by 2 pm….boy’s father and brother was wearing pant and shoes going here and there in the place of homam in mantapam.

  secondly………..evening there was a party at their home , in which they called most of their guest who came from metro city………just imagine…how was the party………..drinks……..drinks……..drinks……….everywere…………….whisky, brandy, rum…………….this is not a joke………….

  somebody ask….why they are doing like this…….? their answer is …………they organised this function for just for an enjoyment………that also upanayanam day

  recently i met that boy………..no janivaram……………..no japam, no gayathri…….

  am just telling all these in pain, becuase some forum we need to use to change our community…………..i dont know….how?

  let us teach our young generation about importance of gayathree and janivaram..

  hope readers will understand this and take some actions from your side.

 2. Holy Days of this year | Shivalli Brahmins

  […] Rakshabandha, Hayagriva Jayanthi, Yajurupakarma. […]

 3. Raghu saralaya

  You need not hightlight these as these type of mistakes is not only done by shivalli community but aslo in some Kannada madhwa community.Even i have been to knnada madhwa upanayanas and also see the type of boy whom you are trying to highlight.There is no need for you to mention the community name just for a boy,s mistake

 4. Ananth Bhat

  Hi,

  I am a so called youngster who is born as a Brahmin… The problem with Hinduism is that we are doing things without knowing the significance with no sect secluded…We also want to show off our wealth and prosperity…. That is the problem..

  Recently there was a Upanayanam in Mangalore in the GSB community…. Where Liquor and Non-Veg food was served to the invitees… If people want to throw a party… Throw it.. Please don’t link it to religion/ Karma/Samskara….

  It is really painful to see such greed, sectarianism, disregard for mother nature- Basically and Primarily worshipped in all the Vedas…..

  It is my sincere thought that the poor and illiterate in the villages today are more educated w.r.to our religion and living simple lives than the so called graduates / post graduates

  The problem with us is we are just after all the riches and luxuries and have lost all affinity to simple living which the great Sanatana Dharma is all about

 5. Udayakumar

  Do you have an article published about proper sandhyavandana procedure? I see different procedures in different books including the achamana mantra. Could you also tell me why we were given gayathri udapdesha with two pranavas?

  Thank You,

  Regards,
  Udayakumar

 6. L.Padmanabhan Potti

  Please inform any CD about the Santhya Vandana

 7. pradeepsharma s joshi

  TUMBA DANYAVADAGALU GURUJI.

 8. UMESH POTTI

  sir

  Excellent Work. Can i get the mantras in Sanskrit. Please send in my mail address.

 9. Balachandra

  @sri umesh potti,

  you can copy-paste english mantras in suitable software like baraha and then get them translated to devanagari or even maliyalam. pls. try.

 10. Balakrishnan Potti

  For Upakarma, Brahmayjna and deva rishi tarpana is also important. But seems not mentioned above. Could you please incorporate above also.

 11. Dhayanidhi Rao

  Could any body here can give the detailed achamana procedure with mudras, with picture for doing all the achamana activities. i am a shivalli brahmin.
  kindly help me out for doing proper achaman.

 12. Balachandra

  @Dhayanidhi avare,

  The mantras to be chanted during Achamana are given in the above write-up. For more details you can buy the sandhyavandana book published by Madhwa Siddhantha Granthalaya. The book shop is very next to Pejavara maTha Udupi.

  Application of mudras vary from maTha to maTha. Chakra mudra on the right shoulder(baahu moola), Shankha mudra on the left shoulder, Padma mudra on the centre of the chest, Gadaa mudra on the centre of forehead, and Narayana mudra over all the gopichandana naamas are important.

  Regards

 13. Narayanan Embrandiri K

  description of upakarmam is very excellent.

 14. vasudeva bhattat

  Last year I had an upanayanam of shivally brahmin boy,came from Bombay with parents
  while the time of Gayatrimantropadesam i made the boy to sit in the legs of father and covered with a cloth. I spelled the Gayatri word by word and told the father repeat to his son.After completion I removed the cloth,immediately the father told me that he had heard the above said manthra long ago and asked me which is the Mantra………
  This is going on nowadays. what to do?

 15. Marubionida

  Рассматривая постройки, домашнюю установку, различные предметы украшения, созданные нашими предками и украшенные орнаментом, видно, с какой исключительной любовью, с каким творческим чутьём подходили наши мастера к разрешению декоративного оформления, начиная с больших произведений архитектуры и заканчивая мелкой бытовой утварью. Мотивами их творчества были и образы, дошедшие до них от древних верований их далёких предков, и наблюдения над природой и окружающей действительностью, и мотивы, приходившие извне, но всегда по-своему воспринятые и основательно переработанные.

 16. RAJESH MENON

  I am a 48 yr old single Non- Brahmin living in Bangalore. I am interested in doing Sandhyavandana etc but upanayanam was not done for me. Please let me know what to do? Should I forget about Sandhya altogether?

Leave a Reply

Subscribe without commenting