Highslide for Wordpress Plugin

Search

News letter

    Fill out the email below to get website updates.

 
 
 

Make a donation

ಲೇಖನಗಳು

The site provides a platform to share and publish all the articles about the holy community Shivalli Brahmins lifestyles, rituals, the current affairs, history… and lot more.

If you have such articles with you, please mail it us at articles@shivallibrahmins.com. You can also send a hard copy [handwritten or print] of the article to our postal address. To obtain the postal address, click on “About Us”.

The Tulu Brahmins – Limelight on The beginnings

ಮಂಗಳವಾರ, ಜನವರಿ 15th, 2013 - 6 Comments
Srivallabha Sudarshanamurthy Temple

(English) There are numerous controversial stories that spell the tale of Brahmin inhabitants in the Malabar region of Southern coast of India (Kerala). The present day Karnataka coast was also a part of this region in the history. However, this belt of land was a bit different from that of the Kerala coast, due to the language of its inhabitants, Tulu. The region was hence called, the Tulunaadu.

ಸ್ನಾನ

ಗುರುವಾರ, ಜನವರಿ 19th, 2012 - 1 Comment

ಲೇಖಕರು:ರಾಘವೇ೦ದ್ರ.ಪಡಸಲಗಿ ನಮ್ಮ ಭಾರತೀಯರಿಗೆ ವಿಶೇಷವಾಗಿ ಹಿ೦ದುಗಳಿಗೆ ಸ್ನಾನ ಪ್ರತಿದಿನವೂ ಕಡ್ಡಾಯವಾಗಿ ಶಾಸ್ತ್ರೂಕ್ತ ವಾಗಿ ಮಾಡಲೇಬೇಕೆ೦ಬ ವಿಧಿಯಿದೆ. ಆರೋಗ್ಯ ದೃಷ್ಟಿಯಿ೦ದಲೂ ನಿತ್ಯವೂ ಮಲಿನವಾದ ದೇಹ ಶುದ್ಧಿಗೋಸ್ಕರ ಸ್ನಾನವನ್ನು ಮಾಡಲೇಬೇಕು. ಸ್ನಾನವನ್ನು ಮಾಡದೆ ಯಾವ ಕಮ೯ಗಳನ್ನು ಮಾಡಬಾರದು. ಸ್ನಾನದ ವಿವಿಧ ಪ್ರಭೇದಗಳು. ಮ೦ತ್ರ೦ ಭೂಮ೦ ತಥಾ ಅಗ್ನಿ೦ ವಾಯುವ್ಯ೦ ದಿವ್ಯಮೇವಚ: | ವಾರುಣ೦ ಮಾನಸ೦ ಚೈವ ಸಪ್ತ ಸ್ನಾನಾನ ಅನುಕ್ರಮಾತ || ಸ್ನಾನವನ್ನು ಗೌಣಸ್ನಾನ, ಮುಖ್ಯಸ್ನಾನ ಎ೦ದು ಎರಡು ವಿಧಗಳಾಗಿ ವಿ೦ಗಡಿಸಲಾಗಿದೆ. ಇವುಗಳಲ್ಲಿ ವಾರುಣ ಸ್ನಾನವು (ನೀರಿನಲ್ಲಿ ಮುಳಗಿ) ಮುಖ್ಯ [...]

ದ್ರಾವಿಡಭಾಷೆಗಳಲ್ಲಿ ಕೆಲವು ಸಂಬಂಧವಾಚಕ ಶಬ್ದಗಳು

ಶನಿವಾರ, ದಶಂಬರ 24th, 2011 - 6 Comments

- ಡಾ| ಕೆ. ಪದ್ಮನಾಭ ಕೇಕುಣ್ಣಾಯ ಉಡುಪಿ-576102. ಕಾಲದ ಪರಿವರ್ತನೆಯೊಂದಿಗೆ ಕಾಲಗರ್ಭದಲ್ಲಿ ಲೀನವಾಗುವ ಅನೇಕ ಶಬ್ದಗಳಲ್ಲಿ ಸಂಬಂಧವಾಚಕಗಳೂ ಸೇರುತ್ತಿವೆ. ಆಧುನಿಕ ಜೀವನಶೈಲಿಯಲ್ಲಿ ಮೂಲೆಗುಂಪಾಗುತ್ತಿರುವ ಕೃಷಿಯೊಂದಿಗೆ ಅದಕ್ಕೆ ಸಂಬಂಧಪಟ್ಟ ನೂರಾರು ಶಬ್ದಗಳು ಮಣ್ಣಲ್ಲಿ ಮರೆಯಾಗುತ್ತಿವೆ. ಕೃಷಿಪ್ರಧಾನವಾಗಿದ್ದ ತುಳುನಾಡಿನಲ್ಲಿ ಪ್ರಚಲಿತವಿದ್ದ ಕೃಷಿಸಂಬಂಧವಾದ ಎಷ್ಟೋ ಶಬ್ದಗಳು ಬಳಕೆಯ ಆವಶ್ಯಕತೆಯಿಲ್ಲದೆ ಜನರ ಆಡುನುಡಿಯಿಂದ ಮರೆಯಾಗಿವೆ. ತುಳುವಿನಲ್ಲಿ ಬಳಕೆಯಲ್ಲಿದ್ದ ಗದ್ದೆಗೆ-ಪೈರಿಗೆ ಸಂಬಂಧಿಸಿದ ಶಬ್ದಗಳು, ತೋಟಕ್ಕೆ ಸಂಬಂಧಿಸಿದ ಶಬ್ದಗಳು, ತೆಂಗಿಗೆ-ತೆಂಗಿನ ಮರಕ್ಕೆ ಸಂಬಂಧಿಸಿದ ಶಬ್ದಗಳು, ಸಸ್ಯಸಂಪತ್ತಿಗೆ ಸಂಬಂಧಿಸಿದ ಶಬ್ದಗಳು ಇಂದು ಜನರ ಆಡುನುಡಿಯಿಂದ ಮರೆಯಾಗಿ ಕೇವಲ [...]

EkAdashi

ಶುಕ್ರವಾರ, ಜುಲಾಯಿ 30th, 2010 - 6 Comments

Sorry this post is not available in Kannada

(English) Importance of ANGARA and AKSHATA

ರವಿವಾರ, ಮೇ 30th, 2010 - 8 Comments

Sorry this post is not available in Kannada

(English) Adhika Masa

ಗುರುವಾರ, ಏಪ್ರಿಲ್ 22nd, 2010 - 2 Comments

(English) Adhika Masa is the thirteenth month in a Calender year followed by Lunar Calender,i.e., Chandramana reethya.

As per Chandramaana reethya, we have 354 days in a calendar year. But as per Sourmana reethya, (Solar Calender) we have 365 days. So, there is a difference of 11 days between Sourmana reethya and Chandramana reethya. So, these extra days difference of 11 days will be added, once in 33 months (32 months, 16 days , and 4 ghalige to be precise)

(English) Prāsa and Anuprāsa in Haridāsa Sāhitya

ರವಿವಾರ, ಏಪ್ರಿಲ್ 18th, 2010 - 1 Comment

Sorry this post is not available in Kannada

SQUIRREL – Shri Rama’s Sevaka!

ರವಿವಾರ, ಫೆಬ್ರವರಿ 7th, 2010 - 0 Comment
SQUIRREL – Shri Rama’s Sevaka!

- Vidwan B.N. Vijayeendracharya, Mysore Articles published in Achara Vichara, a publication of Pejawar Matha, Udipi Children! Let’s look at the common, tree-living small animal – squirrel. We see it everywhere. Sometimes it rushes into our homes, stops, stands perched on its hind legs, looks around and dashes out hurriedly. Surely, all of you must [...]

Fear of death

ಶುಕ್ರವಾರ, ಜನವರಿ 29th, 2010 - 2 Comments

Once, a devotee of a Saint enquired, “Maharaj! Your life is so calm, peaceful and sweet, whereas mine is always overcast with disquiet; why is it so?” “ Brother! Forget all these. On the eighth day from today, you will be dead! Think of that”, said the Saint. The devotee was alarmed. He went home, [...]

Protecting and preserving Madhva Siddhantha in the 21st Century

ರವಿವಾರ, ಅಕ್ತೂಬರ 11th, 2009 - 2 Comments

(Prize winning essay in the Essay Writing Competition organized by IT Madhva Sangha, Hyderabad, in August 2008) In today’s materialistic world, we see culture and values being tossed aside. Replacing a belief in God and Shastra is the belief that material wealth alone can bring happiness. Indeed, such misplaced notions are being fed to today’s [...]

ಗೆಲುವಿಗೆ ಬೇಕಾದ ಸಕಲಬಲನೀಡಲು ಸರ್ವ ಭೂತಗಳಲ್ಲಿ ನೆಲೆಸಿರುವ ಅಪರಾಜಿತಾ ದೇವಿ

ಶನಿವಾರ, ಜೂನ್ 20th, 2009 - 0 Comment

-ಹರಿದೇವೀಕ್ರೃಪಾ, ಮುನ್ನೂರು ದುರ್ಗಾ ಸಪ್ತಶತೀ ಏಳು ನೂರು ಶ್ಲೋಕಗಳುಳ್ಳ ದೇವೀ ಮಾಹಾತ್ಮೆ. ದೇವೀ ಉಪಾಸಕರ ಪರಮ ಪವಿತ್ರ ಗ್ರ್ರಂಥ . ದುರ್ಗಾದೇವಿಯ ಅರ್ಚನೆ, ಆರಾಧನೆ, ಹೋಮ, ಹವನ, ನಮಸ್ಕಾರಗಳಲ್ಲಿ ಸಪ್ತಶತೀ ಪಾರಾಯಣ  ಅವಿಭಾಜ್ಯ ಅಂಗವಾಗಿದೆ. ಅಪರಾಜಿತಾ ಸ್ತೊತ್ರವು ಸಪ್ತಶತೀ ಗ್ರಂಥದಲ್ಲಿರುವ ಹಲವಾರು ಮೌಲಿಕ ಮಹತ್ವವುಳ್ಳ ಸ್ತೋತ್ರಗಳಲ್ಲಿ ಒಂದಾಗಿದೆ. ಈ ಸ್ತೋತ್ರದ ಹಿನ್ನೆಲೆಯೂ ರೋಚಕವಾಗಿದೆ. ದೇವರಾಜನಾದ  ದೇವೇಂದ್ರ ಹಾಗೂ ಅವನ ಆಪ್ತ ಕಾರ್ಯಕರ್ತರಾದ ಅಗ್ನಿ, ಯಮ, ವರುಣ, ಕುಬೇರ ಮೊದಲಾದ ದೇವಗಣಗಳು ಆಸುರೀ ಶಕ್ತಿಗಳಿಂದ  ಸೋಲನ್ನನುಭವಿಸಿ, ಪರಿತಪಿಸುತ್ತಿರುವಾಗ, ಕಷ್ಟ [...]

Hinduism : An Overview

ಮಂಗಳವಾರ, ಏಪ್ರಿಲ್ 7th, 2009 - 5 Comments

-  by Neria Harish Hebbar, MD Introduction: If looked at in the historical perspective, all the religions have an interesting beginning and development.  Also looking at all the religions in the historical context makes it easier to understand and tolerate.  Sri Aurobindo wrote that all religions have two aspects.  One is the Truth or the [...]

Shad-Darshana

ಬುಧವಾರ, ಜನವರಿ 28th, 2009 - 1 Comment

-  by Neria Harish Hebbar, MD Darshana texts are also called Veda Upangas.  There are six schools of philosophy based on the Vedas.  They are in the form of short aphorisms and a Rishi is credited with having written each philosophy.  Gautama’s Nyaya, Kanada’s Vaisheshika, Kapila’s Sankhya, Patanjali’s yoga, Jaimini’s Purva Mimamsa and Badarayana’s Vedanta-Sutra, [...]

The Principal Upanishads

ಶನಿವಾರ, ಜನವರಿ 3rd, 2009 - 0 Comment

-  by Neria Harish Hebbar, MD Though there are more than 200 Upanishads, there are 108 traditional Upanishads recognized as more significant. Of these, 10 are the principal Upanishads: Isha, Kena, Katha, Prashna, Mundaka, Mandukya, Taittiriya, Aitareya, Chandogya and Brhadaranyaka.  Shankara wrote commentaries on all these Upanishads as well as on Shvetashvatara, Kausitaki and Mahanarayana.  [...]

The Eight Tulu Monasteries of Udupi

ಸೋಮವಾರ, ದಶಂಬರ 22nd, 2008 - 10 Comments

-  by Neria Harish Hebbar, MD The history and the organization of the eight monasteries (called Ashta-Matts) in Udupi, Karnataka established by Sri Madhvacharya are interesting. It is perhaps one of the rare Hindu religious centers where the customs and routines as practiced by its founder have not been altered significantly for over seven centuries. [...]

Brahman, Atman, Karma and Gunas

ರವಿವಾರ, ದಶಂಬರ 21st, 2008 - 3 Comments

-  by Neria Harish Hebbar, MD The breadth of Hindu religion accommodates a large variety of religious concepts. Sarvepalli Radhakrishnan called it ‘Hindu hospitality’. As a result we see varied forms of practice of Hinduism. From the surface it may even appear like different religions with no common thread or goal. Shankaracharya (788-820 C.E.) was [...]

ಸಾರ್ಥಕ ಬದುಕಿಗೆ ಪಂಚ ಸೂತ್ರಗಳು – ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು

ರವಿವಾರ, ದಶಂಬರ 21st, 2008 - 0 Comment

ನಮ್ಮ ಸಮಾಜದಲ್ಲಿ ಧರ್ಮಪೀಠಕ್ಕೆ ಹೊಸಮುಖವನ್ನು ಕೊಟ್ಟ ಮೊದಲ ಯತಿ ಶ್ರೀ ವಿಶ್ವೇಶ ತೀರ್ಥರು. ‘ದೀನ ಸೇವೆ ಸಾಧಕನಿಗೆ ಅನಿವಾರ್ಯ ಕರ್ತವ್ಯ’ ಎಂಬ ಶ್ರೀ ಮಧ್ವಾಚಾರ್ಯರ ಸಂದೇಶವನ್ನು ಕಾರ್ಯರೂಪಕ್ಕೆ ತಂದವರು ಶ್ರೀ ಶ್ರೀಗಳವರು. ತತ್ವಜ್ನಾನ ವೈಯಕ್ತಿಕ ಸಾಧನೆಗಷ್ಟೇ ಮೀಸಲಾಗದೆ, ಸಾಮಾಜಿಕ ಹಿತಕ್ಕೂ ಪೂರಕವಾಗಬೇಕೆಂಬ ವಿಶಾಲ ದೃಷ್ಟಿ ಅವರದು. ಪ್ರಾಣಿದಯೆ, ಕರ್ತವ್ಯ, ತೃಪ್ತಿ, ಭಗವತ್ಪ್ರಜ್ಞೆ, ಸದಾಚಾರ – ಈ ಪಂಚ ಸೂತ್ರಗಳು ನಮ್ಮ ಜೀವನದ ಅವಿಭಾಜ್ಯ ಅಂಗಗಳಾಗಿರಬೇಕೆಂಬ ಒತ್ತಾಯದ ಕರೆ ಈ ಲೇಖನದಲ್ಲಿದೆ. ಇಲ್ಲಿ ಹೇಳಿದಂತೆ ನಡೆದು ತೋರಿಸಿಕೊಟ್ಟ ಶ್ರೀಗಳವರ [...]

ಶ್ರೀಕೃಷ್ಣ ಮಠದಲ್ಲಿ ನಡೆಯುತ್ತಿರುವ ದೈನಂದಿನ ಪೂಜಾ ಕಾರ್ಯಕ್ರಮಗಳು

ರವಿವಾರ, ದಶಂಬರ 7th, 2008 - 0 Comment

ನಿರ್ಮಾಲ್ಯ ವಿಸರ್ಜನಾ ಪೂಜಾ: ಶ್ರೀಗಳವರು ಮಧ್ವಸರೋವರದಲ್ಲಿ ಅವಗಾಹನ ಸ್ನಾನ ಮಾಡಿ ನಿತ್ಯ ಜಪತರ್ಪಣಗಳನ್ನು ಪೂರಯಿಸಿ ಪ್ರಾತಃಕಾಲ ಐದು ಘಂಟೆಯೊಳಗೆ ಅಂಭ್ರಣೀಸೂಕ್ತಾದಿಗಳನ್ನು ಪಠಿಸುತ್ತಾ ಶ್ರೀಕೃಷ್ಣದೇವರ ಪುಷ್ಪ ನಿರ್ಮಾಲ್ಯಗಳನ್ನು ಹಾಗೂ ಹಿಂದಿನ ದಿನದ ಅಲಂಕಾರದ ಆಭರಣಗಳನ್ನೂ ತೆಗೆಯುವರು. ಈಗ ಶ್ರೀಕೃಷ್ಣದೇವರ ಮೂಲ ಬಿಂಬದ ದರ್ಶನ. ಇದನ್ನು ವಿಶ್ವರೂಪದರ್ಶನವೆಂದು ಕರೆಯುತ್ತಾರೆ. ಅನಂತರ ಪಂಚೋಪಚಾರ ಪೂಜೆ, ತುಳಸೀ ಗಂಧಗಳಿಂದ ಅರ್ಚನೆ, ಕಡಗೋಲುಶ್ರೀಕೃಷ್ಣದೇವರಿಗೆ ಬೆಳಗ್ಗಿನ ಉಪಹಾರದ ಸಮರ್ಪಣೆ. ಉಪಹಾರದ ದ್ರವ್ಯಗಳೆಂದರೆ ಅವಲಕ್ಕಿ, ಮೊಸರು, ನೆನೆಗಡಲೆ, ಶುಂಠಿ, ಬೆಲ್ಲ, ತೆಂಗಿನಕಾಯಿ, ತಾಂಬೂಲ. ಉಷಃಕಾಲ ಪೂಜೆ : [...]

ಪಂಚಾಂಗದ ಮೂಲ ಮಾಹಿತಿಗಳು

ರವಿವಾರ, ಅಕ್ತೂಬರ 19th, 2008 - 15 Comments

- ಡಾ| ಸತ್ಯನಾರಾಯಣ ಆಚಾರ್ಯ ತರ್ಕಪ್ರಾಧ್ಯಾಪಕರು ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು. ಪಂಚಾಂಗವೆಂದರೇನು ? ತಿಥಿ, ವಾರ, ನಕ್ಷತ್ರ, ಯೋಗ, ಕರಣ ಎ೦ಬ ಐದು ಅಂಶಗಳಿಗೆ ಪಂಚಾಂಗವೆಂದು ವ್ಯವಹಾರ. ಇವು ದಿನದಿನವೂ ಬದಲಾಗುತ್ತದೆ. ಮಾಸ, ಪಕ್ಷ, ಋತುಗಳು ಬದಲಾಗುವವಾದರೂ ಪ್ರತಿ ದಿನವೂ ಬದಲಾಗುವುದಿಲ್ಲ. ಆದರೆ ಇಂದಿನ ತಿಥಿ, ವಾರಗಳು ನಾಳೆ ಇರುವುದಿಲ್ಲ. ನಕ್ಷತ್ರ, ಯೋಗ, ಕರಣಗಳೂ ಹಾಗೆಯೇ. ಹೀಗೆ ಪ್ರತಿದಿನವೂ ವ್ಯತ್ಯಾಸವಾಗುವ ಈ ಐದು ಅಂಗಗಳೇ ಪಂಚಾಂಗಗಳು. ಈ ಐದರ ಬಗ್ಗೆ ವಿವರ ನೀಡುವ ಪುಸ್ತಕವನ್ನು ಪಂಚಾಂಗವೆಂದು [...]

ನವ ಗ್ರಹಗಳು

ರವಿವಾರ, ಸೆಪ್ಟೆಂಬರ 28th, 2008 - 2 Comments
ನವ ಗ್ರಹಗಳು

- ಡಾ| ಸತ್ಯನಾರಾಯಣ ಆಚಾರ್ಯ ತರ್ಕಪ್ರಾಧ್ಯಾಪಕರು, ಶ್ರೀ ಪೂರ್ಣಪ್ರಜ್ಞ ವಿದ್ಯಾಪೀಠ, ಬೆಂಗಳೂರು. ಗ್ರಹ ಎ೦ದರೇನು ? ಗ್ರಹ ಎ೦ಬುದು ಸಂಸ್ಕೃತದಲ್ಲಿ ಐದಾರು ಅರ್ಥಗಳುಳ್ಳ ಶಬ್ದ. “ಗ್ರಹ ಬಡಿದವನಂತೆ” ನಿಂತ ಅನ್ನುತ್ತೇವೆ. ಇಲ್ಲಿ ಗ್ರಹ ಎ೦ದರೆ ಭೂತ, ಪಿಶಾಚಿ ಎ೦ದರ್ಥ. ಶಕ್ತಿಗ್ರಹ, ಪಾಣಿಗ್ರಹ, ನೀಚಗ್ರಹ ಎ೦ಬಲ್ಲೆಲ್ಲಾ ಗ್ರಹ ಶಬ್ದವು ಬೇರೆ ಬೇರೆ ಅರ್ಥವನ್ನು ಹೇಳುತ್ತದೆ. “ನನಗೆ ಯಾಕೆ ಬೇಕಿತ್ತು ? ನನ್ನ ಗ್ರಹಚಾರ ಮಾರಾಯ” ಎನ್ನುತ್ತಾರೆ ಉಡುಪರು. ಗ್ರಹಗತಿ ಸರಿಯಿತ್ತು, ಅಪಘಾತದಿಂದ ಪಾರಾದೆ. ಅನ್ನುತ್ತಾರೆ ಕಲ್ಬುರ್ಗಿಯವರು. ಗ್ರಹಾನುಕೂಲಕ್ಕಾಗಿ ಗ್ರಹಯಜ್ಞವನ್ನು [...]