Search

News letter

    Fill out the email below to get website updates.

 
 
 

    Get free website updates in your mobile. Send ON shivallibrahmins to 9870807070.

Make a donation

ತುಳು ಭಾಷೆ

The mother tongue of TuluNad is Tulu. History tells us that Tulu is one of the oldest languages of Dravidian India. Even though it has its own script, it is seldom used now. In earlier days, pandits used to write holy mantras in Tulu, but now it is found nowhere.

Lets discuss something more about that here, lets put some article in and about Tulu script. Lets spread it again.

ಸೌರಮಾಸಗಳಿಗೆ ತುಳು ಹೆಸರುಗಳು

ಮೇಷ – ಪಗ್ಗು ವೃಷಭ – ಬೇಷ ಮಿಥುನ – ಕಾರ್ತೆಲ್ ಕರ್ಕಟಕ – ಆಟಿ ಸಿಂಹ – ಸೋಣ ಕನ್ಯಾ – ನಿರ್ನಾಲ ತುಲಾ – ಬೊಂತೆಲ್ ವೃಶ್ಚಿಕ – ಜಾರ್ದೆ ಧನು – ಪೆರಾರ್ದೆ ಮಕರ – ಪೊನ್ನಿ ಕುಂಭ – ಮಾಯಿ ಮೀನ – ಸುಗ್ಗಿ

Tulu Nadu: The Land and its People

-  by Neria Harish Hebbar, MD Karnataka is not a homogeneous state as evidenced by its diversity. Kannada spoken in different regions of the state has been colloquialized, to such an extent that in many instances it is incomprehensible to one well versed in classical Kannada. Even more surprising is the presence of two districts [...]

ಪ್ರಾಚೀನ ತುಳು ಸಾಹಿತ್ಯ

1. ದೇವೀ ಮಹಾತ್ಮೆ : ತುಳುವಿನಲ್ಲಿ ಲಭಿಸಿದ ಕೃತಿಗಳಲ್ಲೇ ಅತ್ಯಂತ ಪ್ರಾಚೀನವಾದ ಕಾವ್ಯವಿದು. ಸಂಸ್ಕೃತದ ಸಪ್ತಶತೀ ಎಂಬ ಪಾರಾಯಣ ಗ್ರಂಥದ ಅನುವಾದವಾಗಿರುವ ಈ ಕೃತಿಯ ತಾಡವಾಲೆ ಪ್ರತಿಯನ್ನು ಪುಲ್ಲೂರಿನ ತೆಂಕಿಲ್ಲಾಯರ ಮನೆಯಲ್ಲಿ ಡಾ| ವೆಂಕಟರಾಜ ಪುಣಿಂಚಿತ್ತಾಯರು ಸಂಶೋಧಿಸಿದ್ದಾರೆ. ಇವರ ಕಾಲವನ್ನು ಕ್ರಿ.ಶ. ೧೨೦೦ ಕ್ಕೆ ಒಯ್ಯಬಹುದಾಗಿದೆ. ಇಲ್ಲಿಯ ತುಳುಭಾಷೆಯಲ್ಲಿ ’ಸ್ಸ್’ ಕಾರ ವಿಶೇಷತೆ, ರಳಾಕ್ಷರ ಪ್ರಯೋಗ, ಅನೇಕ ವಿಭಕ್ತಿ ಪ್ರತ್ಯಯಗಳ ಬಳಕೆಯನ್ನು ಕಾಣಬಹುದು. ಈಗಿನ ತುಳುವಿನಲ್ಲಿ ಕಾಣದೇ ಇರುವ ಕರ್ಮಣಿ ಪ್ರಯೋಗ ಇಲ್ಲಿಯ ಮತ್ತೊಂದು ವಿಶೇಷತೆ. 2. [...]

ತುಳು ಭಾಷೆ ಮತ್ತು ತುಳು ಲಿಪಿ

ತುಳು ಭಾಷೆಯ ಬಗ್ಗೆ ಮಾತನಾಡಲು ತೊಡಗುತ್ತಿದ್ದಂತೆ ಪಾಮರರಿದ ಪಂಡಿತರವರೆಗೆ ಪ್ರತಿಯೊಬ್ಬರೂ ಮೊತ್ತ ಮೊದಲು ಕೇಳುವ ಬಹು ಸಾಮಾನ್ಯ ಪ್ರಶ್ನೆ : ತುಳುವಿಗೆ ಲಿಪಿ ಉಂಟೊ ಎಂಬುದು. ಇದೆ ಅಂದರೆ ಅದು ಮಲಯಾಳ ಲಿಪಿ ಅಲ್ಲವೇ? ಎಂದು ಮರು ಪ್ರಶ್ನೆ. ಈ ಪ್ರಶ್ನೆ ಉದ್ಭವಿಸಲು ಮುಖ್ಯ ಕಾರಣ – 1. ತುಳು ಲಿಪಿಯಲ್ಲಿ ಬರೆದ ಸಾಹಿತ್ಯಕೃತಿ ಇತ್ತೀಚೆಯವರೆಗೂ ದೊರೆಕದಿದ್ದುದು. (ಈಗ ಹಲವು ಉಪಲಬ್ಧವಾಗಿವೆ) 2. ಬ್ರಾಹ್ಮಣರು ವೇದ ಮಂತ್ರಗಳನ್ನು ಬರೆಯಲಿಕ್ಕಷ್ಟೇ ತುಳು ಲಿಪಿಯನ್ನು ಉಪಯೊಗಿಸುತ್ತಿದುದರಿಂದ ಜನ ಸಾಮಾನ್ಯರಿಗೆ ಅದು [...]