Highslide for Wordpress Plugin

Search

News letter

    Fill out the email below to get website updates.

 
 
 

Make a donation

ಇತಿಹಾಸ

The family houses of Shivalli Brahmins had a direct bearing on these 32 villages. Family names of shivalli Brahmins itself is a fantastic story. The shivalli Brahmins community which lived in a compact geographical area measuring 100 k.m. width and 120 k.m. length, had more than 500 family names to it’s credit – is nothing but amazing. Perhaps, a small community like this may not have such a diversified order of family houses in the whole world. Most of the family names have direct relationship with their respective names of their geographical location.

The Tale of Tuluva Brahmins

ಸೋಮವಾರ, ದಶಂಬರ 22nd, 2008 - 15 Comments

–  by Neria Harish Hebbar, MD The ancient Tulu nadu extended from Gokarna in the north, all along coastal Karnataka up to Kasargod in the south. This included both coastal Uttara Kannada district as well as all of Dakshina Kannada district. Over many centuries the principal language of Tulu nadu was Tulu. Today Tulu is […]

ದ್ವಾತ್ರಿಂಶತ್ ಗ್ರಾಮಪದ್ಧತಿ

ಬುಧವಾರ, ಆಗಸ್ತು 13th, 2008 - 5 Comments

ತುಳುನಾಡಿನ ಶಿವಳ್ಳಿ ಗ್ರಾಮದಲ್ಲಿ ಪ್ರಥಮವಾಗಿ ಬಂದು ನೆಲೆಸಿದ ಶಿವಳ್ಳಿಯೂ ಸೇರಿದಂತೆ ಒಟ್ಟು ೩೨ ಗ್ರಾಮಗಳಲ್ಲಿ ನೆಲೆಯೂರಿದರು. ಅವರು ಯಾವ್ಯಾವ ಗ್ರಾಮದಲ್ಲಿ ಯಾವ್ಯಾವ ವೈದಿಕ ವೃತ್ತಿಯಲ್ಲಿ ನಿರತರಾಗಿದ್ದರು ಎ೦ಬುದನ್ನು ನಿರೂಪಿಸುವ ಗ್ರಂಥಕ್ಕೆ “ಗ್ರಾಮ ಪದ್ಧತಿ” ಎ೦ದು ಹೆಸರಾಯಿತು. ಈ ಗ್ರಾಮಗಳನ್ನು ಪೂರ್ವ ಷೋಡಶ ಮತ್ತು ಪಶ್ಚಿಮ ಷೋಡಶ ಎ೦ದು ಎರಡಾಗಿ ವಿಂಗಡಿಸಲಾಗಿದೆ. ಪ್ರತಿಯೊಂದು ಗ್ರಾಮದಲ್ಲೂ ಒಂದು ನಿಶ್ಚಿತ ಸಂಖ್ಯೆಯಲ್ಲ್ಲಿ ಬ್ರಾಹ್ಮಣ ಮನೆತನಗಳನ್ನು ನೆಲೆಗೊಳಿಸಿ ಪರ್ಯಾಪ್ತವಾದ ಕೃಷಿಭೂಮಿಯನ್ನು ಉಂಬಳಿಯಾಗಿ ಕೊಟ್ಟು ಅನುಕೂಲವನ್ನು ಕಲ್ಪಿಸಿಕೊಡಲಾಗಿತ್ತು. ಈ ೩೨ ಗ್ರಾಮಗಳ ಮತ್ತು ಅವುಗಳಲ್ಲಿ […]

ಜಗತ್ತಿನಲ್ಲಿಯೇ ದಾಖಲೆಯನ್ನು ನಿರ್ಮಿಸಿದ ಶಿವಳ್ಳಿ ಬ್ರಾಹ್ಮಣರ ಕುಲನಾಮಗಳು

ಗುರುವಾರ, ಆಗಸ್ತು 7th, 2008 - 51 Comments

ಉತ್ತರದ ಅಹಿಚ್ಛತ್ರದಿಂದ ದಕ್ಷಿಣದ ತುಳುನಾಡಿಗೆ ಬಂದು ನೆಲೆಸಿದ ಬ್ರಾಹ್ಮಣರೇ ಶಿವಳ್ಳಿ (ತುಳು) ಬ್ರಾಹ್ಮಣರು. ಅವರು ಮೊದಲು ತಳವೂರಿದ ಸ್ಥಳವು ಶಿವಳ್ಳಿ ಗ್ರಾಮವಾದುದರಿಂದ ಅವರಿಗೆ ಶಿವಳ್ಳಿ ಬ್ರಾಹ್ಮಣರು ಎ೦ದು ಹೆಸರಾಯಿತು. ಕ್ರಿ.ಶ. ನಾಲ್ಕನೆಯ ಶತಮಾನದಲ್ಲಿ ಕದಂಬ ವಂಶದ ಮಯೂರವರ್ಮನೆಂಬ ಅರಸನು ಈ ಬ್ರಾಹ್ಮಣರನ್ನು ಅಹಿಚ್ಛತ್ರದಿಂದ ಕರೆಸಿದನು ಎ೦ಬುದು ಒಂದು ಇತಿಹಾಸವಾದರೆ, ಇವರನ್ನು ಸ್ವಯಂ ಪರಶುರಾಮನೇ ಕರೆಸಿದನು ಎ೦ಬುದು ಇನ್ನೊಂದು ಇತಿಹಾಸ. ಏನಿದ್ದರೂ ತುಳುನಾಡಿನ ಮೂವತ್ತೆರಡು ಗ್ರಾಮಗಳಿಗೂ, ಶಿವಳ್ಳಿ ಬ್ರಾಹ್ಮಣರಿಗೂ ಇದ್ದ ಪ್ರಾದೇಶಿಕ ಸಂಬಂಧವನ್ನು ಮಾತ್ರ ಅಲ್ಲಗಳೆಯಲು ಸಾಧ್ಯವಿಲ್ಲ. ಇದಕ್ಕೆ […]