Puttur Taluk
ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ
ಮಂಗಳವಾರ, ದಶಂಬರ 13th, 2011 - 2 Comments
ಉಪ್ಪಿನ೦ಗಡಿಯಿ೦ದ ರಾಷ್ಟೀಯ ಹೆದ್ದಾರಿಯಲ್ಲಿ ಪೂರ್ವಕ್ಕೆ ಎರಡು ಕಿ.ಮೀ ಸಾಗಿದರೆ ಉಪ್ಪಿನ೦ಗಡಿ-ಸುಬ್ರಹ್ಮಣ್ಯ ರಸ್ತೆ ಸಂಧಿಸುತ್ತದೆ. ತೆ೦ಕು ದಿಕ್ಕಿಗೆ ಸರಿಯುವ ಈ ಮಾರ್ಗದಲ್ಲಿ 16 ಕಿ.ಮೀ ಸಾಗಿದರೆ ಅಲ೦ಕಾರು ಗ್ರಾಮ ತಲುಪುತ್ತೇವೆ. ಅಲ೦ಕಾರು ಪೇಟೆಯಿ೦ದ ಕಚ್ಚಾ ರಸ್ತೆಯಲ್ಲಿ ದಕ್ಷಿಣಕ್ಕೆ ಎರಡೂವರೆ ಕಿ.ಮೀ ಸಾಗಿದರೆ ಶರವೂರು ಶ್ರೀ ದುರ್ಗಾಪರಮೇಶ್ವರೀ ದೇವಸ್ತಾನವನ್ನು ಸೆರುತ್ತೇವೆ. ಇಲ್ಲಿ೦ದ ಕುಮಾರಧಾರ ನದಿಗೆ ಎರಡು ಕಿ.ಮೀಗಳು. ನೇತ್ರಾವತಿ- ಕುಮಾರಧಾರ ನದಿಗಳ ನಡುವಿನ ಸುಮಾರು 25 ಕಿ.ಮೀ ಪ್ರದೇಶವನ್ನು “ಸರಿದ೦ತರ ಕ್ಷೇತ್ರ” ಎ೦ದು ಶ್ರೀ ಮದ್ವಾಚಾರ್ಯರು ಕರೆದಿದ್ದಾರೆ. ಶರವೂರು ಈ [...]
Temples of Puttur Taluk
ಶುಕ್ರವಾರ, ಆಗಸ್ತು 8th, 2008 - 11 Commentsಶ್ರೀ ಮಹಾಲಿಂಗೇಶ್ವರ ದೇವಾಲಯ, ಪುತ್ತೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯ, ಶರವೂರು, ಆಲಂಕಾರು ಶ್ರೀ ಷಣ್ಮುಖ ದೇವಾಲಯ, ಕಾಂಚನ ಪೆರ್ಲ, ಗೋಳಿತೊಟ್ಟು ಶ್ರೀ ವಿಷ್ಣುಮೂರ್ತಿ ದೇವಾಲಯ, ಸಂಪ್ಯ, ಪುತ್ತೂರು ಶ್ರೀ ದುರ್ಗಾಪರಮೇಶ್ವರೀ ದೇವಾಲಯ, ಕುಂಜೂರು ಪಂಜ ಶ್ರೀ ವಾಸುಕೀ ಸುಬ್ರಹ್ಮಣ್ಯ ದೇವಾಲಯ, ಕಾರ್ಪಾಡಿ, ಪುತ್ತೂರು ಶ್ರೀ ವಿಷ್ಣುಮೂರ್ತಿ ದೇವಾಲಯ, ಕಾಂಚನ ನಡ್ಪ, ಬಜತ್ತೂರು ಶ್ರೀ ಪಂಚಲಿಂಗೇಶ್ವರ ದೇವಾಲಯ, ಪಾರಂತೀ ಮುದ್ಯ, ಬಜತ್ತೂರು ಶ್ರೀ ಕುಂಡಲ ಮಹಾಗಣಪತಿ ದೇವಾಲಯ, ಗಾಣದಮೂಲೆ, ಬಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯ, ಮರ್ಧಾಳ ಶ್ರೀ ಸುಬ್ರಹ್ಮಣ್ಯ [...]