Search

News letter

    Fill out the email below to get website updates.

 
 
 

    Get free website updates in your mobile. Send ON shivallibrahmins to 9870807070.

Make a donation

Holy Days

Sri Krishna Jayanti Nirnaya

Sriman MadhwAcharya has composed a work known as jayantIkalpaH — also known as shrIjayantInirNayaH. This is a small work describing the process of observance of “Sri Krishna Jayanti”. On this day, one has to fast and give arghya to Sri Krishna and Chandra. One should also worship Balarama, Vasudeva, Devaki, Nanda and Yashoda. Note: The [...]

YajnOpaveeta and upAkarma

Why should we wear yajnOpaveeta? YajnOpaveeta is the sacred thread that represents deeksha to perform vEdic rituals. Man belonging to the first three varNas (brAhmaNa, kShatriya and vaishya) has vEdAdhikAra. He can perform sandhyAvandana, gAyatri japa, agni kArya and the like and can also perform vEdAdhyayana. The pre-requisite to all this is the formal initiation [...]

Chaathurmasa vrata

The chaturmasyavrata like Ekadashi & Krishnashtami (Jayanthi) vrata is also a compulsory vrata for all Brahmins. The period of 4 months from Ashada Shukla Ekadashi (Ekadashi during the bright half of Ashada-shayanaikadashi) to Karthika shukla Dwadashi (dwadashi during the bright half of Kartika-Utthana-Prabodha Dwadashi) is known as Chathurmasa.

YUGADI – Vishu

Yugadi is celebrated in two different ways. On the first day of the month of Mesha (Solar System) Paggu , Sura Yugadi On the first day of the month of Chaitra (Lunar) Chandra Yugadi. Taulava Brahmins who follow and observe Souramana System should observe Yugadi on the first day of Mesha.  Normally it falls on [...]

Ganesha Chaturthi

ವಕ್ರತುಂಡ ಮಹಾಕಾಯ ಕೋಟಿಸೂರ್ಯ ಸಮಪ್ರಭ | ನಿರ್ವಿಘ್ನಂ ಕುರುಮೇ ದೇವ ಸರ್ವಕಾರ್ಯೇಷು ಸರ್ವದಾ || ಸುಮುಖಶ್ಚ ಏಕದಂತಶ್ಚ ಕಪಿಲೋ ಗಜಕರ್ಣಕಃ ಲಂಬೋಧರಶ್ಚ ವಿಕಟೋ ವಿಘ್ನರಾಜೋ ಗಣಾಧಿಪಃ || ಧೂಮಕೇತುರ್ಗಣಾಧ್ಯಕ್ಷೋ ಫಾಲಚಂದ್ರೋ ಗಜಾನನಃ ದ್ವಾದಶೈತಾನಿ ನಾಮಾನಿ ಯ ಪಠೇತ್ ಶ್ರುಣುಯಾದಪಿ || ವಿದ್ಯಾರಂಭೇ ವಿವಾಹೇಚ ಪ್ರವೇಶೇ ನಿರ್ಗಮೇತಥಾ ಸಂಗ್ರಾಮೇ ಸರ್ವಕಾರ್ಯೇಷು ವಿಘ್ನಸ್ತಸ್ಯನ ಜಾಯತೇ || ಸುಮುಖ, ಏಕದಂತ, ಗಜಕರ್ಣಕ, ಲಂಬೋಧರ, ವಿಕಟ, ವಿಘ್ನರಾಜ, ಗಣಾಧಿಪ, ಧೂಮಕೇತು, ಗಣಾಧ್ಯಕ್ಷ, ಫಾಲಚಂದ್ರ, ಗಜಾನನ ಹೀಗೆ ಗಣಪತಿಯ ಹನ್ನೆರಡು ಹೆಸರುಗಳನ್ನು ಯಾರು ಓದುತ್ತಾರೋ [...]

Taptamudradharane

ಮಾನಸಿಕ ಸಂಸ್ಕಾರ ಹಾಗೂ ದೈಹಿಕ ಸಂಸ್ಕಾರ ಎಂದು ಜೀವನದಲ್ಲಿ ಎರಡು ಬಗೆಯ ಸಂಸ್ಕಾರಗಳಿವೆ. ಭಗವನ್ನಾಮಸ್ಮರಣೆ ಮೊದಲಾದುವು ಮಾನಸಿಕ ಸಂಸ್ಕಾರವಾದರೆ, ತಪ್ತಮುದ್ರಾಧಾರಣ ಮೊದಲಾದುವು ದೈಹಿಕ ಸಂಸ್ಕಾರ. ಇದು ವಿಷ್ಣು ಸಂಬಂಧಿ ವ್ರತವಗಿದ್ದು ಇದನ್ನು ವೈಷ್ಣವ ದೀಕ್ಷೆ ಎನ್ನುವರು. ಈ ದೀಕ್ಷೆಯು ವಿಷ್ಣುವಿನ ದಾಸ್ಯಭಾವವನ್ನು ಒಪ್ಪಿಕೊಳ್ಳುವ ಸಂಸ್ಕಾರ. ————————————————– “ತಪ್ತಮುದ್ರಾಧಾರಣೆ”ಯ ಪ್ರಯುಕ್ತ ಶ್ರೀ ಶ್ರೀ ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ, ಸುಬ್ರಹ್ಮಣ್ಯ ಇವರು ಇದರ ಮಹತ್ವ ಹಾಗೂ ವಿಚಾರಗಳೊಂದಿಗೆ ಅಭಿಮಾನದಿಂದ ನಮ್ಮ ಸಮಾಜವನ್ನು ಉದ್ದೇಶಿಸಿ [...]

Ananta Chaturdhashi

ಅನಂತ ಮೂರ್ತಯೇ ವಿಶ್ವಾತ್ಮನ್ ಅನಂತಾಯ ನಮೋನಮಃ | ಅನಂತನಾಮಕನಾದ ಶೇಷನ ಮೇಲೆ ಶಯನವಾದ ಕೌಂಡಿನ್ಯ ಮುನಿ ವರದನಾದ ಚತುರ್ದಶ ನಾಮದಿಂದ ನಮಸ್ಕರಿಸಲ್ಪಡುವ ಅನಂತಪದ್ಮನಾಭ ಸ್ವಾಮಿಯನ್ನು ವ್ರತಸ್ಥನಾಗಿ ಸಪತ್ನೀಕನಾಗಿ ಭಕ್ತಿಶ್ರದ್ಧೆಯಿಂದ ಪೂಜಿಸುವ ವಿಧಾನವೇ ಅನಂತವೃತ. ಶ್ರೀಮದ್ಭವಿಷ್ಯೋತ್ತರ ಪುರಾಣದಲ್ಲಿ ಬರುವ ಅನಂತವೃತದ ಮಹಾತ್ಮೆ ಇಂತಿದೆ. ಪೂರ್ವದಲ್ಲಿ ಭಾಗೀರಥೀನದಿ ತೀರದಲ್ಲಿ ಧರ್ಮರಾಜನು ರಾಜಸೂಯಯಾಗವನ್ನು ಮಾಡುತ್ತಿರಲು ಕೌರವರಿಗೆ ಅಲ್ಲಿ ಅವಮಾನವಾಗುತ್ತದೆ. ಆಗ ಅವರು ದ್ವೇಷ ಸಾಧನೆಗಾಗಿ ಪಾಂಡವರಲ್ಲಿ ಪಗಡೆಯಾಟವನ್ನು ಆಡಿ ಮೋಸದಿಂದ ಸೋಲಿಸಿದರು. ಆನಂತರ ಸೋತು ವನವಾಸಿಗಳಾದ ಪಾಂಡವರ ಯೋಗಕ್ಷೇಮ ವಿಚಾರಿಸಲು ಶ್ರೀಕೃಷ್ಣನು [...]

Raghavendra Swami Aradhane

ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮ ವ್ರತಾಯ ಚ | ಭಜತಾಂ ಕಲ್ಪವೃಕ್ಷಾಯ ನವ್ಮತಾಂ ಕಾಮಧೇನವೇ || ಕ್ರಿ.ಶ. 1595 ನೇ ಇಸವಿ ಮನ್ಮಥ ನಾಮ ಸಂವತ್ಸರದ ಪಾಲ್ಗುಣ ಶುದ್ಧ ಸಪ್ತಮಿ ಗುರುವಾರದಂದು ಅವತರಿಸಿದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಾಮಧೇನು ಎ೦ದೇ ಪ್ರಸಿದ್ಧಿ ಪಡೆದವರು. ವಿಷ್ಣು ಸರ್ವೋತ್ತಮತ್ವವನ್ನು ಸರ್ವದಾ ಪ್ರತಿಪಾದಿಸಿದ ರಾಯರು ಅನಿಶ್ಚಯತೆಯಿಂದ ತತ್ತರಿಸುತ್ತಿರುವ ಮನುಷ್ಯರ ಅಸ್ವತಂತ್ರವನ್ನು ತಮ್ಮ ವಿದ್ವತ್‌ಪೂರ್ಣ ಗ್ರಂಥಗಳ ಮೂಲಕ ಲೋಕದ ಜನಕ್ಕೆ ಅರಿವು ಮಾಡಿಕೊಟ್ಟವರು. ವೈದಿಕ ಶ್ರೇಷ್ಠರೂ ಆಗಿದ್ದ ಶ್ರೀ ರಾಘವೇಂದ್ರ ಪ್ರಭುಗಳು [...]

Deepavali

ಪ್ರಸ್ತುತ ಸುಬ್ರಹ್ಮಣ್ಯ ಮಠಾಧೀಶರಾಗಿರುವ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ದೀಪಾವಳಿಯ ಈ ಸಂದರ್ಭದಲ್ಲಿ ವಿಶೇಷ ಅನುಗ್ರಹವನ್ನು ನೀಡಿರುತ್ತಾರೆ. ಇವರ ಅನುಗ್ರಹ ಸಂದೇಶ ಇಲ್ಲಿದೆ. [Audio clip: view full post to listen] ಆಶ್ವಯುಜ ಪ್ರಾರಂಭ ನವರಾತ್ರಿಯೆಂದರೆ, ಮುಕ್ತಾಯ ದೀಪಾವಳೀಯಲ್ಲಾಗುತ್ತದೆ. ದೀಪಾವಳೀ ಹಬ್ಬವು ಸುಮಾರು ೧೫ ದಿನಗಳ ಕಾಲ ಮನೆ ತುಂಬ ದೀಪದ ಹಣತೆ ಹಚ್ಚಿ ದೀಪಾವಳಿಯನ್ನಚರಿಸುವ ಸಂಬ್ರಮದ ಹಬ್ಬವಾಗಿದೆ. ಲೋಕದಲ್ಲಿ ಕತ್ತಲಾದಾಗ ದೀಪಗಳಿಂದ ಬೆಳಕು ಹಾಗೂ ದೀಪಗಳ ಪೂಜೆ ನಡೆಯುವ ಕಾರಣ ಈ ದಿವಸಗಳಿಗೆ [...]

Narasimha Jayanthi

ಧರ್ಮವನ್ನು ಎತ್ತಿ ಹಿಡಿಯಲು ಭಗವಂತ ಹಲವು ಅವತಾರವನ್ನು ಧರಿಸಿದ. ಅವತಾರ ಎ೦ದರೆ ಇಳಿದು ಬರುವುದು. ಅಧರ್ಮದ ದುಷ್ಟ ಶಕ್ತಿಗಳ ನಿರ್ನಾಮಕ್ಕೆ ಹಾಗೂ ಸತ್ ಶಕ್ತಿಗಳ ಉದ್ಧಾರಕ್ಕೆ ಭಗವಂತ ಅವತರಿಸಿದ. ನಮ್ಮ ಮನುಕುಲವನ್ನು ಉದ್ಧಾರ ಮಾಡಲಿಕ್ಕೆ ಭಗವಂತನ ಅವತಾರ. ಅನೇಕ ಅವತಾರ ಮತ್ಸ್ಯ, ಕೂರ್ಮ, ವರಾಹ, ನಾರಸಿಂಹ ವಾಮನ, ಪರಶುರಾಮ, ರಾಮ, ಕೃಷ್ಣ, ಬುದ್ಧ, ಕಲ್ಕಿ ಇವುಗಳು ಪ್ರಸಿದ್ಧವಾದುದು. ಹತ್ತು ಅವತಾರಗಳಲ್ಲಿ ವಿಶಿಷ್ಟವಾದ ಅವತಾರ ಯಾವುದೆಂದರೆ ಅದು ನರಸಿಂಹ ಅವತಾರ. ಒಮ್ಮೆ ಸನಕಾದಿ ಮುನಿಗಳು ಭಗವಂತನ ದರ್ಶನಕ್ಕೆಂದು ಬಂದಾಗ [...]

Shri Ramanavami

ಚೈತ್ರಮಾಸದ ಶುಕ್ಲನವಮಿಯಂದು ಶ್ರೀರಾಮನವಮೀ. ಭಗವಂತ ಶ್ರೀರಾಮನಾಗಿ ಅವತರಿಸಿದ ದಿನವಿದು. ಭಗವಂತ ಅವತರಿಸುವಾಗ ಚೈತ್ರನವಮಿಯಂದು ಪುನರ್ವಸು ನಕ್ಷತ್ರವಿದ್ದು ಮೇಷಮಾಸ ನಡೆದಿತ್ತು. ಇಂದಿಗೂ ಇವೆಲ್ಲಾ ಒಟ್ಟುಸೇರಿದರೆ ಅದು ದೊಡ್ಡ ಪರ್ವಕಾಲ. ಅಂದರೆ ಚೈತ್ರಶುಕ್ಲನವಮಿಯಂದು ಪುನರ್ವಸು ನಕ್ಷತ್ರವಿದ್ದು ಸೂರ್ಯನು ಮೇಷದಲ್ಲಿದ್ದರೆ ಈ ಶ್ರೇಷ್ಠ ಯೋಗವು ಕೋಟಿಸೂರ್ಯಗ್ರಹಣಕ್ಕಿಂತ ಮಿಗಿಲಾದ ಪುಣ್ಯಕಾಲವೆಂದು ಸ್ಮೃತಿಗಳು ಹೆಳುತ್ತವೆ. ರಾಮನವಮಿಯಂದೂ ಕೃಷ್ಣಜಯಂತಿಯಂತೆಯೇ ಉಪವಾಸವಿದ್ದು ಅರ್ಘ್ಯವಿತ್ತು ಪ್ರತಿಮಾದಾನ ಮಾಡಬೇಕೆಂದು ಸ್ಮೃತಿಗ್ರಂಥಗಳಲ್ಲಿ ಹೇಳಿದ್ದರೂ ಈ ರಾಮಾವತಾರವು ಬಹಳ ಪೂರ್ವದಲ್ಲಿ ನಡೆದಿರುವುದರಿಂದ ಯುಗಾಂತರದ ಆಚರಣೆಯಿದು. ತೌಳವದೇಶದಲ್ಲಿ ಉಪವಾಸಾದಿಗಳ ಆಚರಣೆಯಿಲ್ಲ. ತೌಳವದೇಶದ ಆಚಾರಗಳು: ಶ್ರೀರಾಮಾಯಣವನ್ನು [...]