Highslide for Wordpress Plugin

Search

News letter

    Fill out the email below to get website updates.

 
 
 

Make a donation

Shivalli Unions

Since the people of our community are spread throughout the world, there are several Shivalli unions that have been started off in various parts of the world. We shall present information about such organizations in this section, so that they can reach out to more Shivallis.

We request you to send us information regarding any such organization that you know of in or near the place you reside in. This information may include name of the organization, its motive, ongoing activities, future plans, etc. Also provide the contact details [phone number or email id] of the higher authorities, whom we can contact to find out further details about the organization

Sri Pradyumna Bhajana Mandali, Mysore

Monday, July 6th, 2009 - 1 Comment

Sri Pradyumna Bhajana Mandali, Mysore was although initiated in 2006 in Mysore, it was officially recognized by Dasa Sahithya Project of ThirumalaThirupathi in October 2009 (Register No. Srinivasa 1740) and by Dasa Bharathi of Nandavaram (Register No. 802) in September 2009. The 29 members of this Bhajana Mandali include Mrs Vasanthi Acharya (President), Sumangala Acharya, […]

Ananda Balaga, Bangalore

Sunday, December 21st, 2008 - 151 Comments

The concept of uniting like minded people from the District of Dakshina Kannada was conceived by the founding fathers in the year 1988 with an idea of impressing their presence in the city of Bangalore, by way of undertaking objects of charitable nature for the general public, irrespective caste, creed or community. In order to […]

Udupi Madhwa Brahmana Sabha, Kerala

Sunday, December 21st, 2008 - 64 Comments

It was in 1976, the “UDUPI MADHWA BRAHMANA SABHA” (Formerly “ALL KERALA TULU BRAHMINS’ FEDERATION”) came into existence at Tripunithura. The Central Organisation was inaugurated and blessed by H.H. Shri Viswesa Theertha Swamiji of Udupi Pejawar Mutt in 1976 and the First President was its Founding Father, late Shri K. Bhima Bhattar. He was later […]

ತುಳು-ಶಿವಳ್ಳಿ ಸಂಗಮ, ಬಂಟ್ವಾಳ ತಾಲೂಕು

Sunday, August 17th, 2008 - 0 Comment

ಬಂಟ್ವಾಳ ತಾಲೂಕು ಶಿವಳ್ಳಿ ಸಂಗಮವು ದಿನಾಂಕ ೨೬/೦೧/೧೯೯೮ ರಂದು ವಿಟ್ಲದ ಶ್ರೀ ಮಹಾಲಿಂಗೇಶ್ವರ ದೇವಾಲಯದ ಸಭಾಂಗಣದಲ್ಲಿ ಶ್ರೀ ಮಂಚಿ ನಾರಾಯಣ ಆಚಾರ್ಯರ ದಿವ್ಯ ಹಸ್ತದಿಂದ ಉದ್ಘಾಟನೆಗೊಂಡಿತು. ನಮ್ಮ ತಾಲೂಕಿನಲ್ಲಿ ೨೧೧ ನಮ್ಮವರ ಮನೆಗಳಿದ್ದು ಸುಮಾರು ೧೦೫೦ ಮಂದಿ ಇರುತ್ತಾರೆ. ಇಂದು ಉದ್ಯೋಗನಿಮಿತ್ತ ದೇಶ ವಿದೇಶಗಳಲ್ಲಿ ನೆಲೆಸಿದವರು ಹಲವರು ಇದ್ದಾರೆ. ನಮ್ಮಲ್ಲಿ ಒಟ್ಟು ೮೪ ಗ್ರಾಮಗಳಿದ್ದು ನಾವು ಅದನ್ನು ಅನುಕೂಲಕ್ಕಾಗಿ ೫ ವಲಯಗಳಾಗಿ ವಿಂಗಡಿಸಿರುತ್ತೇವೆ. ವಲಯಗಳು : ೧.   ವಾಮದಪದವು ೨.   ಬಂಟ್ವಾಳ ೩.   ಕಡೇಶಿವಾಲಯ ೪.  ಕಾರಿಂಜ […]

ದಕ್ಷಿಣ ಕನ್ನಡ ದ್ರಾವಿಡ ಬ್ರಾಹ್ಮಣ ಸಭಾ, (ರಿ) ಧಾರವಾಡ

Sunday, August 17th, 2008 - 0 Comment

ಸ್ಥಾಪನೆ : ೧೯೯೬ ದಕ್ಷಿಣ ಕನ್ನಡದ ದ್ರಾವಿಡ ಬ್ರಾಹ್ಮಣ ಸಂಘಟನೆಯನ್ನು  ಬಲಪಡಿಸಿಕೊಳ್ಳಲು, ಪರಂಪರಾಗತವಾಗಿ ಬಂದ ಆಚಾರಗಳನ್ನು ರಕ್ಷಿಸಿಕೊಳ್ಳಲು, ಸಾಮಾಜಿಕವಾಗಿ ತಮ್ಮ ಅಸ್ತಿತ್ವವನ್ನು ಉಳಿಸಿ ಬೆಳೆಸಲು,  ಬ್ರಾಹ್ಮಣ ಸಮಾಜದ ಆರ್ಥಿಕ, ಕೌಟುಂಬಿಕ, ಧಾರ್ಮಿಕ, ಪಾರಮಾರ್ಥಿಕ ಶ್ರೇಯೋಭಿವೃದ್ಧಿ ಮೊದಲಾದ ಘನ ಉದ್ದೇಶಗಳನ್ನಿಟ್ಟುಕೊಂಡು ದಿನಾಂಕ ೨೨.೧೦.೧೯೯೬ ರಲ್ಲಿ ಧಾರವಾಡದಲ್ಲಿ ಈ ಸಂಘಟನೆಯನ್ನು ಆರಂಭಿಸಲಾಯಿತು. ಇವರು ಧಾರವಾಡದ ಹನುಮಂತನಗರದಲ್ಲಿ ಶ್ರೀಕೃಷ್ಣ, ಶ್ರೀ ಗಣೇಶ, ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯ ಸಮುಚ್ಚಯವನ್ನು ಸರ್ವರ ಸಹಕಾರದೊಂದಿಗೆ ನಿರ್ಮಿಸಿರುತ್ತಾರೆ. ಹಾಗೂ ತಮ್ಮೆಲ್ಲಾ ಕಾರ್ಯಕ್ರಮಗಳ ಹಾಗೂ ಸಂಘಟನೆಯ ಕೇಂದ್ರ […]

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ)

Sunday, August 17th, 2008 - 3 Comments

ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಬ್ರಾಹ್ಮಣ ಸಂಘ (ರಿ) ಉಜಿರೆ, ೫೭೪೨೪೦, ದೂರವಾಣೀ ೨೩೭೧೧೧ (೦೮೨೫೧) ಬ್ರಾಹ್ಮಣ ಸಮಾಜದ ಆರ್ಥಿಕ, ಕೌಟುಂಬಿಕ, ಧಾರ್ಮಿಕ, ಪಾರಮಾರ್ಥಿಕ ಶ್ರೇಯೋಭಿವೃದ್ಧಿ ಹಾಗೂ ಸಮಾಜದ ಸಂಘಟನೆ ಮುಂತಾದ ಘನ ಉದ್ದೇಶಗಳನ್ನಿಟ್ಟುಕೊಂಡ ಸಂಘವು ಕರ್ನಾಟಕ ಸಂಘಗಳ ನೋಂದಣಿ ಅಧಿನಿಯಮ ೧೯೬೦ (೧೯೬೦ ನೆಯ ೧೭ ನೆಯ ಕ್ರಮಾಂಕದ ಕರ್ನಾಟಕ ಅಧಿನಿಯಮ) ಮೆರೆಗೆ ಬೆಳ್ತಂಗಡಿ ತಾಲೂಕು ತುಳು ತುಳು ಶಿವಳ್ಳಿ ಬ್ರಾಹ್ಮಣ ಸಂಘ ಎಂಬ ಹೆಸರಿನಿಂದ ತಾರೀಕು ೨೦-೧೦-೧೯೯೪ ರಂದು ನೋಂದಾಯಿತವಾಗಿ ಅಸ್ತಿತ್ವಕ್ಕೆ ಬಂತು. ೧೪/೦೧/೧೯೯೫ […]

ಶಿವಳ್ಳಿ ಸಂಪದ, (ರಿ) ಪುತ್ತೂರು

Saturday, August 16th, 2008 - 5 Comments

ಸ್ಥಾಪನೆ : 1995 ನೀತಿ ಸಂಹಿತೆ: ಭರತಖಂಡದ ಪರಶುರಾಮ ಕ್ಷೇತ್ರದಲ್ಲಿ ನೆಲೆಸಿರುವ ತೌಳವ ದೇಶಸ್ಥ ಬ್ರಾಹ್ಮಣರಾದ ನಾವು ನಮ್ಮ ಪರಂಪರಾಗತವಾದ ಗುರು ಪೀಠವನ್ನೂ, ಕುಲದೇವರನ್ನೂ, ಇಷ್ಟದೇವರನ್ನೂ, ಗ್ರಾಮದೇವರನ್ನೂ ವಂದಿಸುತ್ತಾ ಸ್ವಾಶ್ರಮೋಚಿತವಾದ ಶ್ರುತಿ ಸ್ಮೃತಿಗಳಲ್ಲಿ ಉಪದಿಷ್ಟವಾದ ಧರ್ಮಾನುಷ್ಠಾನವನ್ನು ಮಾಡಲು ಬದ್ಧಸಂಕಲ್ಪರಾಗಿದ್ದೇವೆ.  ವೇದಾಧ್ಯಯನ, ವೇದೋಕ್ತ ಕರ್ಮಾನುಷ್ಠಾನ, ನಿತ್ಯಕರ್ಮ, ಸಂಧ್ಯಾವಂದನ, ಔಪಾಸನ, ದೇವತಾರ್ಚನ, ವೈಶ್ವದೇವ, ಪುರಾಣೋಕ್ತ ವ್ರತ ಪೂಜಾದಿಗಳು, ಪರ್ವದಿನಾಚರಣೆಗಳು ಇವನ್ನು ಯಥಾಶಕ್ತಿಯಾಗಿ ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುತ್ತೇವೆ.  ಶಿಷ್ಟಾಚಾರ, ಕುಲದೇವತಾರಾಧನೆ, ಶಾಸ್ತ್ರ, ಆಗಮ, ಪುರಾಣ, ತಂತ್ರಜ್ಞಾನ, ಜ್ಯೋತಿಷ್ಯ,  ಆಯುರ್ವೇದ, ಸಂಸ್ಕೃತ ಭಾಷಾಧ್ಯಯನ […]