Devaranama
Jo Jo Shri Krishna Paramananda
Tuesday, January 15th, 2013 - 4 CommentsJo Jo Shri Krishna Paramananda
Jo Jo Gopiya Kanda
Mukunda Jo Jo || pa||
Palgadalodalolu Pavadisidhavane
Aaladelaya Mele Malagida Shishuve
Shrilathangiyala Chitadollabhane
Bala Ninnanu Padi Thoogovenaya Jo Jo ||1||
Gajavadana Beduve
Sunday, July 24th, 2011 - 0 Commentಗಜವದನ ಬೇಡುವೆ ಗೌರಿತನಯ || ಪ ||
ತ್ರಿಜಗವಂದಿತನೆ ಸುಜನರ ಪೊರೆವನೆ || ಅ ||
ಪಾಶಾಂಕುಶಧರ ಪರಮಪವಿತ್ರ |
ಮೂಷಿಕವಾಹನ ಮುನಿಜನ ಪ್ರೇಮ || ೧ ||
Dayamaado Ranga
Saturday, July 23rd, 2011 - 0 Commentದಯಮಾಡೋ |
ರಂಗಾ |
ದಯಮಾಡೋ ದಯಮಾಡೋ ನಿನ್ನ ದಾಸನು ನಾನೆಂದು || ಪ ||
ಹಲವು ಕಾಲದಿಂದ ನಿನ್ನ ಹಂಬಲ ಎನಗೆ |
ಒಲಿದು ಪಾಲಿಸಬೇಕು ವಾರಿಜನಾಭ || ೧ ||
Ellaru Maaduvudu Hottegaagi
Saturday, July 23rd, 2011 - 1 Commentಎಲ್ಲರು ಮಾಡುವುದು ಹೊಟ್ಟೆಗಾಗಿ |
ಗೇಣು ಬಟ್ಟೆಗಾಗಿ || ಪ ||
ಸಿರಿ | ವಲ್ಲಭನ ಭಜಿಸುವುದು ಮುಕ್ತಿಗಾಗಿ || ಅ ಪ ||
ಪಲ್ಲಕ್ಕಿಯ ಹೊರುವುದು ಹೊಟ್ಟೆಗಾಗಿ ದೊಡ್ಡ |
ಮಲ್ಲರೊಡನಾಡುವುದು ಹೊಟ್ಟೆಗಾಗಿ ||
Dharmakke Kai Baaradee Kaala
Saturday, July 23rd, 2011 - 0 Commentಧರ್ಮಕ್ಕೆ ಕೈ ಬಾರದೀ ಕಾಲ |
ಪಾಪ ಕರ್ಮಕ್ಕೆ ಮನಸೋಲೋದೀ ಕಲಿ ಕಾಲ || ಪ ||
ದಂಡದ್ರೋಹಕೆ ಉಂಟು | ಪುಂಡು ಪೋಕರಿಗುಂಟು |
ಹೆಂಡತಿ ಮಕ್ಕಳಿಗಿಲ್ಲವೀ ಕಾಲ ||
Deva Banda Namma Swaami Bandano
Saturday, July 23rd, 2011 - 1 Commentದೇವ ಬಂದ ನಮ್ಮ ಸ್ವಾಮಿ ಬಂದನೋ |
ದೇವರ ದೇವ ಶಿಖಾಮಣಿ ಬಂದನೋ || ಪ ||
ಉರಗಶಯನ ಬಂದ ಗರುಡಗಮನ ಬಂದ |
ನರನಿಗೊಲಿದವ ಬಂದ |
ನಾರಾಯಣ ಬಂದ || ೧ ||
Daasara Nindisabeda Manuja
Saturday, July 23rd, 2011 - 0 Commentದಾಸರ ನಿಂದಿಸಬೇಡ ಮನುಜ |
ಹರಿ | ದಾಸರ ನಿಂದಿಸಬೇಡ || ಪ ||
ರಾಮನ ನಿಂದಿಸಿ ರಾವಣ ಕೆಟ್ಟ |
ವಿಭೀಷಣಗಾಯಿತು ಪಟ್ಟ ||
Aparadhi Naanalla Aparadha Enagilla
Saturday, July 23rd, 2011 - 0 Commentಅಪರಾಧಿ ನಾನಲ್ಲ ಅಪರಾಧ ಎನಗಿಲ್ಲ |
ಕಪಟನಾಟಕ ಸೂತ್ರಧಾರಿ ನೀನೆ || ಪ ||
ನೀನೆ ಆಡಿಸದಿರಲು ಜಡ ಒನಕೆಯ ಬೊಂಬೆ |
ಏನು ಮಾಡಲು ಬಲ್ಲುದು ತಾನೆ ಬೇರೆ ||
Bhagyada Lakshmi Baramma
Monday, August 30th, 2010 - 0 CommentbhAgyada lakShmI bArammA nammamma nI sau
bhAgyada lakShmI bArammA
hejjaya mele hhejjeyanikkuta gejje kAlgaLa dhvaniya madutha
sajjana sAdhu pUjeya vELege majjigeyoLagina beNNeyante