ದಾಸಸಾಹಿತ್ಯದ ಧ್ರುವತಾರೆ ವಿಜಯಾರ್ಯರು. ನೂರಾರು ದೇವರ ನಾಮಗಳನ್ನು,ಸುಳಾದಿಗಳನ್ನೂ ರಚಿಸಿ ವಿಜಯವಿಠ್ಠಲನ ಸೇವೆಗೈದ ಇವರ ಆರಾಧನೆ ಕಾರ್ತಿಕ ಶುದ್ಧ ದಶಮಿಯಂದು ಚಿಪ್ಪಗಿರಿಯಲ್ಲಿ ನಡೆಯುತ್ತದೆ.
ಅಜ್ಞಾನತಿಮಿರಚ್ಛೇದಂ ಬುದ್ಧಿಸಂಪತ್ಪ್ರದಾಯಕಮ್ |
ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯಗುರುಂ ಭಜೇ ||
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ