Comments on: ದ್ರಾವಿಡಭಾಷೆಗಳಲ್ಲಿ ಕೆಲವು ಸಂಬಂಧವಾಚಕ ಶಬ್ದಗಳು

By: H S Srinivasarao
ಅತಿ ಉತ್ತಮ ಮಾಹಿತಿ. ‌‌‌ಸಂಬಂಧಗಳು ನಸಿಸುತ್ತಿರುವ ಈ ಕಾಲದಲ್ಲಿ ಈ ಲೇಖನ ಒಂದು ಮಾರ್ಗದರ್ಶಿಯಾಗಿದೆ. ಧನ್ಯವಾದಗಳು.

By: RAJESH
Thanks very much. It is very very useful article. We have to develop our mother tongue in top.

Regards,

Rajesh Bhat

By: Raghavendra H
Extremely informative article with deep insights, thank you sir!

By: ಕುರಾಡಿ ಚಂದ್ರಶೆಖರ ಕಲ್ಕೂರ.
ಪ್ರಿಯರೇ, ವಂದೇಮಾತರಮ್

ಪ್ರತಿ ಭಾಷೆಗೂ ತನ್ನದೇ ಆದ ಒಂದು ಪ್ರತ್ಯೇಕತೆ ಇದೆ ಎಂಬುದು ಎಲ್ಲಾ ಭಾಷಾ ವಿಜ್ನಾನಿಗಳೂ ಒಪ್ಪಿಕೊಂಡ ವಿಷಯ.

ಅದರಲ್ಲೂ ಕಾಲ, ಪ್ರದೇಶಗಳಿಗೆ ಅನುಕೂಲವಾಗಿ ವೆಶೇಷ ಪದಗಳಿರುತ್ತವೆ. ಬಾಂಧವ್ಯದಲ್ಲಿ ಕೂಡಾ ಅಂತೆ.

ಸೋದರತ್ತೆ, ಸೋದರ ಮಾವ, ಸೋದರ ಅಳೀಯ, ಸೋದರ ಸೊಸೆ  ಇತ್ಯಾದಿ  ಇಡಿ ಕರ್ಣಾಟಕದಲ್ಲಿ ಬಳಕೆಯಲ್ಲಿರುವಂತೆ, ತೆಲುಗು ಭಾಷೆಯಲ್ಲಿ ಕೂಡಾ ಪರ್ಯಾಯ ಪದಗಳಿವೆ.

ಕರ್ಣಾಟಕದ ಮಲೆನಾಡಿನಲ್ಲಿ ಅಮ್ಮ್ಮನ ಅಕ್ಕನಿಗೆ ಅಪ್ಪನ ಅಣ್ಣನ ಹೆಂಡತಿ ಯನ್ನು “ಹಿರಿಯಮ್ಮ” ಎಂದು ಕರೆಯುತ್ತ್ತಾರೆ. ಅಪ್ಪನ ಅಣ್ಣನನ್ನು “ಹಿರಿಯಪ್ಪ” ಎನ್ನುತ್ತಾರೆ. ದಕ್ಕೆ ಕಾರಣ ಮುತ್ತೈದೆಯಾಗಿರುವ “ಅಜ್ಜಿ” ಯನ್ನು ಮಾತ್ರ ದೊಡ್ಡಮ್ಮ ಎನ್ನುತ್ತಾರೆ.

ತೆಲುಗಿನಲ್ಲಿ ಸಂಸ್ಕೃತವನ್ನು ಅನುಕರಿಸಿ “ಮಾತಾಮಹಿ” “ಮಾತಾಮಹ” “ಪಿತಾಮಹಿ’ ಮಾತಾಮಹಿ” ಎನ್ನುವುದು ಗ್ರಾಂದಿಕ ಭಾಷೆಯಲ್ಲಿ ಬಳಕೆಯಾದರೆ, ವ್ಯಾವಹಾರಿಕದಲ್ಲಿ “ಅಮ್ಮಮ್ಮ” “ನಾಯನಮ್ಮ”, ಇತ್ಯಾದಿ ಗಳೆವೆ.

ಈಗಿನ ಸಮಸ್ಯೆ ಆಂಗ್ಲದ ’uncle’ ‘aunty’ ‘cousin” ಒಂದು  ಕಡೆ. ಇನ್ನೊಂದೆಡೆ “One or None” ಸಿದ್ದಾಂತ.

ಇದರಿಂಗಾಗಿ ಸಂಬಂಧಗಳನ್ನು ಮುದಿನ ಪೀಳಿಗೆಗೆ ವಿವರಿಸುವುದು ಬಹಳ ಕಷ್ಟ ಸಾಧ್ಯ.

ಉದಾ;ನನಗೆ ಇಬ್ಬರು ಗಂಡು ಮಕ್ಕಳು ಮಾತ್ರ. ಅವರಿಗೆ ಅಕ್ಕ ತಂಗಿಯಂದಿರಿಲ್ಲ. ಬಾವಂದಿರಿಲ್ಲ. ಸೋದರಳಿಯಂದಿರಿಲ್ಲ.

ನನ್ನೆರಡು ಮಕ್ಕಳಿಗೆ  ಮೂರು ಹೆಣ್ಣು ಮಕ್ಕಳು. ಈ ಮಕ್ಕಳಿಗೆ ಸೋದರತ್ತೆಯಿಲ್ಲ. ಸೋದರ ಬಾವಂದಿರಿಲ್ಲ. ಸಮಾಜವನ್ನು ಪ್ರಕೃತಿಯನ್ನ್ನು ಮುಂದಿನ ಫೀಳಿಗೆಗೆ ಪರಿಚಯ ಮಾಡಿಸುವುದು ಬಹಳ ಕಷ್ಟ: ಉದಾಹರಣೆ ರಹಿತ ವಿವರಣೆ ಅಸಂಪೂರ್ಣ; ಅರ್ಥರಹಿತ. ಇಲ್ಲದ್ದನ್ನು ಎಲ್ಲಿಂದ ಉದಾಹರಿಸಲಿ.

By: Ashok Suvarna ,Mumbai
The very informative article required to read by generations A excellent study work

By: ಸುಬ್ರಹ್ಮಣ್ಯ ಭಟ್ ಜಾಲ್ಸೂರು
ತುಳುವಿನ ‘ಕರೆ/ಕದೆ’ ಪದವನ್ನು ಅರಸುತ್ತಾ ಜಾಲಾಡುತ್ತಿದ್ದ ನನಗೆ ಈ ಪುಟದ ಕೊಂಡಿ ಸಿಕ್ಕಿತು.

ತುಂಬ ಉಪಯುಕ್ತವಾದ  ಮಾಹಿತಿಗಳ ಸಂಗ್ರಹವನ್ನು ನೋಡಿ ಖುಷಿಯಾಯಿತು.

ಸಮಯಾಭಾವದಿಂದ ಈಗ ಇದನ್ನು ಪೂರ್ತಿಯಾಗಿ ಓದಲು ಆಗುತ್ತಿಲ್ಲ. ಇನ್ನೊಮ್ಮೆ ಭೇಟಿಕೊಟ್ಟು ಓದಿ ಪ್ರತಿಕ್ರಿಯೆ ನೀಡುತ್ತೇನೆ.

ಅಂದಹಾಗೆ ‘ಮುರೈ/ಮುದೆ’  ನಮ್ಮ ಹವ್ಯಕಭಾಷೆಯಲ್ಲಿಯೂ ಇದೆ; ಆದರೆ ಅದು ‘ಮರೆ’ ಎಂಬುದಾಗಿ ರೂಪಾಂತರಗೊಂಡಿದೆ. ಮಲಯಾಳಂನಲ್ಲಿ ‘ಮುರ’. ಸೋದರಿಕೆಯಲ್ಲಿ ಸಂಬಂಧ ಮುಂದುವರೆಸುವ ಸಂಪ್ರದಾಯ ಅಲ್ಲಿಯೂ ಹೆಚ್ಚಾಗಿ ಇರುವುದರಿಂದ ಸೋದರಮಾವನ ಮಗಳನ್ನು ‘ಮುರಪ್ಪೆಣ್ಣ್ ‘ ಅಂತ ಕರೆಯುತ್ತಾರೆ.

ಸುಬ್ರಹ್ಮಣ್ಯ ಭಟ್ ಜಾಲ್ಸೂರು

By: M N Rao, Bangalore
The article is an excellent inword view at the present sorry status of our society, not only applicable to shivalli brahmins but universally applicable to all Indians. When I got my first grandchild, I insisted that he calls me “Ajja” and not by any other name, though my fully urbanised family members, didn’t like it very much.  I tell our gas / paper / milk / —delivery boys to call me Anna or by any other such word and prohibitrd them from addressing me as Uncle.

By the way, do you know the wordings of Tulu janapada songs sung while harvesting in paddy fields? …. O bele…. or any other?  What about “Shive nalipuver sooyara poyi balle….?  – Regards.

By: Ramanand
ಅತ್ಯಂತ ಉಪಯೋಗಕರವಾದ ಲೇಖನದ ಜೊತೆಗೆ ನಶಿಸುತ್ತಿರುವ ಸಾಂಪ್ರದಾಯಿಕ ಭಾಷಾ ಸೊಗಡನ್ನು ಉಳಿಸುವ ಪ್ರಯತ್ನವನ್ನು  ಮುಂಬರುವ ದಿನಗಳಲ್ಲಿ ಪ್ರತಿಯೊಬ್ಬರೂ ಇನ್ನೂ ಅಧಿಕವಾಗಿ ಮಾಡಬೇಕಾದ ಅನಿವಾರ್ಯತೆಯನ್ನು ಲೇಖಕರು ಅಭಿವ್ಯಕ್ತಗೊಳಿಸಿದ್ದಾರೆ. ಧನ್ಯವಾದಗಳು.

By: Sreepathy
To the Author : Excellent article. It is time to teach the younger generation to use Sir/Madam instead of Uncle/Anti.

To the Publisher : Publish many more useful articles like this and take care to of spelling (Kaagunitha) mistakes.

Sreepathy Bannamatte Srinivasaiah Kedilaya

By: B.Kalluraya
Excellent article.We would like to see many more such articles