Holy Days
ಪಶ್ಚಿಮ ಜಾಗರ ಪೂಜಾ
ಆಶ್ವಯುಜಮಾಸದ ಶುಕ್ಲಪಕ್ಷದ ದಶಮೀ (ವಿಜಯದಶಮೀ ) ರಾತ್ರಿಯ ಕೊನೆಯ ಯಾಮದಿಂದ (ಏಕಾದಶೀ ಅರುಣೋದಯಕಾಲದಿಂದ ) ಆರಂಭಿಸಿ ಕಾರ್ತಿಕ ಶುಕ್ಲ ಏಕಾದಶೀ ಕೊನೆಯ ಯಾಮದ (ಉತ್ಥಾನದ್ವಾದಶಿ) ಅರುಣೋದಯಕಾಲದ) ತನಕ ಒಂದು ತಿಂಗಳಲ್ಲಿ ಪ್ರತಿದಿನ ರಾತ್ರಿಯ ಕೊನೆಯ ಯಾಮದಲ್ಲಿ ಪಶ್ಚಿಮಜಾಗರಪೂಜೆಯನ್ನು ಮಾಡಬೇಕು. ಪಶ್ಚಿಮ ಎಂದರೆ ಕೊನೆಯ ಎಂದರ್ಥ.
ಅನಂತ ಚತುರ್ದಶೀ
।। श्रीकृष्ण उवाच ।। ।। अनंतव्रतमस्त्यन्यत्सर्वपापहरं शिवम् ।। सर्वकामप्रदं नृणां स्त्रीणां चैव युधिष्ठिर ।। १ ।। शुक्लपक्षे चतुर्दश्यां मासि भाद्रपदे शुभे ।। तस्यानुष्ठानमात्रेण सर्वपापैः प्रमुच्यते ।। २ ।। ಅನಂತವ್ರತ ಸರ್ವಪಾಪಹರವಾದ್ದು
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣೆಯ ಬಗ್ಗೆ ಮಾಹಿತಿ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ರಾಮನವಮಿಯ ಬಗ್ಗೆ ಮಾಹಿತಿ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,
ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ರಾಮನವಮಿಯ ಬಗ್ಗೆ ಮಾಹಿತಿ
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು, ಶ್ರೀ ಪೇಜಾವರ ಅಧೋಕ್ಷಜ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ನರಸಿಂಹ ಯುಗಾದಿ[ವಿಷು]ಯ ಬಗ್ಗೆ ಮಾಹಿತಿ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ನರಸಿಂಹ ಜಯಂತಿಗಾಗಿ ಸಂದೇಶ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,
Message for Vishu by Shri Vishwesha Theertha Swamiji
Shri Vishvesha Teertha Swamiji, Shri Pejavara Adhokshaja Matha,