Holy Days - Shivalli Brahmins

ಪಶ್ಚಿಮ ಜಾಗರ ಪೂಜಾ
ಆಶ್ವಯುಜಮಾಸದ  ಶುಕ್ಲಪಕ್ಷದ  ದಶಮೀ (ವಿಜಯದಶಮೀ ) ರಾತ್ರಿಯ  ಕೊನೆಯ  ಯಾಮದಿಂದ (ಏಕಾದಶೀ  ಅರುಣೋದಯಕಾಲದಿಂದ ) ಆರಂಭಿಸಿ  ಕಾರ್ತಿಕ  ಶುಕ್ಲ ಏಕಾದಶೀ ಕೊನೆಯ  ಯಾಮದ (ಉತ್ಥಾನದ್ವಾದಶಿ) ಅರುಣೋದಯಕಾಲದ) ತನಕ ಒಂದು ತಿಂಗಳಲ್ಲಿ ಪ್ರತಿದಿನ ರಾತ್ರಿಯ ಕೊನೆಯ  ಯಾಮದಲ್ಲಿ  ಪಶ್ಚಿಮಜಾಗರಪೂಜೆಯನ್ನು ಮಾಡಬೇಕು. ಪಶ್ಚಿಮ  ಎಂದರೆ  ಕೊನೆಯ ಎಂದರ್ಥ. ರಾತ್ರಿಯ  ಕೊನೆಯ  ಯಮದಲ್ಲಿ  ಜಾಗರದಲ್ಲಿದ್ದು  ಮಾಡುವ  ಪೂಜೆಯಾದ್ದರಿಂದ  ‘ಪಶ್ಚಿಮಜಾಗರಪೂಜಾ’  ಎಂದು ಹೆಸರು.

ಮಹಾವಿಷ್ಣುವು  ಲೋಕ ರಕ್ಷಣೆಗಾಗಿ  ಚಾತುರ್ಮಾಮಸಕಾಲದಲ್ಲಿ  ಯೋಗನಿದ್ರೆಯಲ್ಲಿರುವನು. ಈ ನಾಲ್ಕು  ಮಾಸಗಳು  ರಾತ್ರಿಯ ನಾಲ್ಕು ಯಾಮಗಳಂತೆ. ಇದರಲ್ಲಿ ಕೊನೆಯ  ಮಾಸವಾದ  ಕಾರ್ತಿಕಮಾಸವು  ಕೊನೆಯ ಜಾವ. ಅಥವಾ ಪಶ್ಚಿಮಯಾಮ. ಆಶ್ವಿನಮಾಸದ  ಏಕಾದಶಿಯಿಂದ  ಕೊನೆಯ  ಜಾವವಾದ್ದರಿಂದ  ಭಗವಂತನು ಎಚ್ಚೆತ್ತುಕೊಳ್ಳುವನೆಂದು  ಭಾವಿಸಿ  ಪಶ್ಚಿಮ  ಜಾಗರಪೂಜೆಯ  ಕಲ್ಪನೆಯನ್ನು  ಸ್ಮೃ ತಿಕಾರರು  ಕೊಟ್ಟಿರುತ್ತಾರೆ. ಇದರ

ಆಚರಣೆ  ಹೀಗೆ-

ಬೆಳಗ್ಗೆ   ಐದು  ಗಂಟೆಗೆ  ಎದ್ದು ಮುಖಪ್ರಕ್ಷಾಲನೆ  ಮಾಡಿ (ಸಾಧ್ಯವಿದ್ದರೆ  ಸ್ನಾವನ್ನು ಮುಗಿಸಿ ) ಊರ್ಧ್ವ ಪುಂಡ್ರ  ಅಥವಾ ಕುಂಕುಮವನ್ನು  ಧರಿಸಿ ಕಾರ್ತೀಕದಾಮೋದರನಿಗೆ  ಅವಲಕ್ಕಿ ಬೆಲ್ಲವನ್ನು  ಸಮರ್ಪಿಸಿ  ಕುರ್ಮಾದ್ಯಾರತಿಯಿಂದ ಮಂಗಳಾರತಿ  ಮಾಡಿ  ವಾದ್ಯಘೋಷ ದೊಂದಿಗೆ  ಅದೇ  ಆರತಿಯನ್ನು  ತುಳಸಿವೃಂದಾವನಕ್ಕೂ  ಮಾಡಿ ,  ಮುಖ್ಯಪ್ರಾಣ ಮೊದಲಾದ ಪರಿವಾರದೇವತೆಗಳಿಗೂ  ಮಾಡಬೇಕು.

ಈ  ಮಂಗಳಾರತಿಕಾಲದಲ್ಲಿ  ‘ಮತ್ಸ್ಯಾ ಕೃತಿಧರ  ಜಯ  ದೇವೇಶ ‘ ಇತ್ಯಾದಿ  ಕಾರ್ತೀಕ ದಾಮೋದರ ಸ್ತೋತ್ರವನ್ನು ಪಠಿಸುವುದು  ಸಂಪ್ರದಾಯಾಗತ  ಪದ್ಧತಿ.

ಆ  ಸ್ತೋತ್ರದ  ಕೊನೆಗೆ ಬರುವ  ಮಾತು –

ಇತಿ  ಮಂತ್ರಂ  ಪಠನ್ನೇವ  ಕುರ್ಯಾನ್ನೀರಾಜನಂ ಬುಧ: |

ಘಟಿಕಾ ದ್ವಯಶಿಷ್ಟಾಯಾಂ  ಸ್ನಾನಂ  ಕುರ್ಯಾತ್  ಯಥಾವಿಧಿ ||

‘ಈ  ಕಾರ್ತೀಕದಾಮೋದರಸ್ತೋತ್ರವನ್ನು  ಪಠಿಸಿಕೊಂಡೇ ಸೂರ್ಯೋದಯಕ್ಕೆ  ಇನ್ನೂ ಮುಕ್ಕಾಲು  ಘಂಟೆ  ಇರುವಾಗಲೇ  ದೇವರಿಗೆ  ಮಂಗಳಾರತಿಯನ್ನು  ಮಾಡಿ  ಮುಂದೆ  ಯಥಾವಿಧಿ  ಸ್ನಾನವನ್ನು  ಮಾಡಬೇಕು.  ಪ್ರತಿಯೊಬ್ಬ  ಭಕ್ತನೂ ಈ  ಪೂಜೆಯನ್ನು  ನಡೆಸುವುದು  ವಿಷ್ಣುವಿನ  ಅನುಗ್ರಹಕ್ಕೂ  ಸರ್ವಮಂಗಲಕ್ಕೂ  ಕಾರಣವಾಗಿದೆ.  ಉಡುಪಿ  ಶ್ರೀ ಕೃಷ್ಣಮಠ  ಮುಂತಾದ ಸಾಂಪ್ರದಾಯಿಕ  ಹಿನ್ನೆಲೆಯ ದೇವಳಗಳಲ್ಲಿ  ಈ ಪೂಜೆಯು  ವಾದ್ಯಘೋಷಗಳೊಂದಿಗೆ ವಿಜೃಂಭಣೆಯಿಂದ  ನೆರವೇರಿಸಲ್ಪಡುತ್ತದೆ.

ಲೇಖಕರು:

ಡಾ । ಸತ್ಯನಾರಾಯಣ ಆಚಾರ್ಯ

ಪ್ರಾಂಶುಪಾಲರು ,

ಪೂರ್ಣ ಪ್ರಜ್ಞ ವಿದ್ಯಾಪೀಠ

ಬೆಂಗಳೂರು

ಸಂಗ್ರಹ:

ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

The post ಪಶ್ಚಿಮ ಜಾಗರ ಪೂಜಾ   first appeared on Shivalli Brahmins.

ಅನಂತ ಚತುರ್ದಶೀ
।। श्रीकृष्ण उवाच ।। ।।

अनंतव्रतमस्त्यन्यत्सर्वपापहरं शिवम् ।।

सर्वकामप्रदं नृणां स्त्रीणां चैव युधिष्ठिर ।। १ ।।

शुक्लपक्षे चतुर्दश्यां मासि भाद्रपदे शुभे ।।

तस्यानुष्ठानमात्रेण सर्वपापैः प्रमुच्यते ।। २ ।।

ಅನಂತವ್ರತ ಸರ್ವಪಾಪಹರವಾದ್ದು ಶುಭಕರವಾದ್ದು ಪುರುಷರು ಸ್ತ್ರೀಯರು ಎಂಬ ಬೇಧವಿಲ್ಲದೆ ಎಲ್ಲಾ ಅಭೀಷ್ಟಗಳ ನೀಡುವಂತದ್ದು ಇದನ್ನು ಭಾದ್ರಪದ ಶುಕ್ಲ ಚತುರ್ದಶಿಯಂದು ಆಚರಿಸಬೇಕು ಎಂದು ಕೃಷ್ಣನಿಂದ ಧರ್ಮರಾಯನಿಗೆ ವ್ರತಮಹಿಮೆಯ ಬೋಧನೆ.

।। युधिष्ठिर उवाच ।। ।।

कृष्ण कोऽयं त्वयाख्यातो ह्यनंत इति विश्रुतः ।।

किं शेषनाग आहोस्विदनंतस्तक्षकः स्मृतः ।। ३ ।।

परमात्माथ वानंत उताहो ब्रह्म उच्यते ।।

क एषोऽनंतसंज्ञो वै तथ्यं ब्रूहि केशव ।। ४ ।।

ಕೃಷ್ಣನೇ ಅನಂತನೆಂದರೆ ಯಾರು !? ಶೇಷನಾಗನೇ ಅಥವಾ ತಕ್ಷಕಾದಿ ನಾಗರುಗಳೇ !? ಅಥವಾ ಪರಮಾತ್ಮ ನೀನೆ !? ಯಾರು ಈ ಅನಂತ ಎಂಬುದಾಗಿ ಧರ್ಮರಾಯನ ಪ್ರಶ್ನೆ.

।। श्रीकृष्ण उवाच ।। ।।

अनंत इत्यहं पार्थ ममरूपं निबोधय ।।

आदित्यादिषु वारेषु यः काल उपपद्यते ।। ५ ।।

कलाकाष्ठामुहूर्तादि दिनरात्रिशरीरवान् ।।

पक्षमासर्तुवर्षादि युगकल्पव्यवस्थया ।। ६ ।।

योऽयं कालो मयाख्यातः सोsनन्त इति कीर्थ्यते ॥

ಅನಂತವ್ರತದಲ್ಲಿ ಆರಾಧಿಸಲ್ಪುಡುವ ಅನಂತನೆಂಬುದು ನಾನೇ ಆಗಿದ್ದೇನೆ. ಈ ಅನಂತ ಎಂಬ ರೂಪವನ್ನು ಅರ್ಜುನನಿಗೆ ವಿಶೇಷವಾಗಿ ತೋರಿಸಿಕೊಟ್ಟಿದ್ದೇನೆ (ವಿಶ್ವರೂಪವಲ್ಲ ವನವಾಸಕಾಲದಲ್ಲಿ). ಆದಿತ್ಯಾದಿವಾರಗಳು ಕಲಾ ಕಾಷ್ಠಾ ಮುಹೂರ್ತ ದಿನ ರಾತ್ರಿ ಪಕ್ಷ ಮಾಸ ಋತು ವರ್ಷ ಯುಗ ಕಲ್ಪ ಹೀಗೆ ಸಮಸ್ತ ಕಾಲವ್ಯವಸ್ಥೆಯನ್ನು ನಿಯಮಿಸುತ್ತಾ ಕಾಲ ನೆನಿಸಿದ ನಾನೇ ಈ ವ್ರತದಲ್ಲಿ ಅನಂತನೆಂದು ಆರಾಧಿಸಲ್ಪಡುವವನು ಎಂಬುದಾಗಿ ಶ್ರೀಕೃಷ್ಣನಿಂದ ಬೋಧನೆ.

ಹೀಗೆ ಇಂದು ವಿಶೇಷವಾಗಿ ನಾವು ಚಿಂತಿಸಬೇಕಾದ್ದು ಕಾಲನಿಯಾಮಕನಾದ ಅನಂತನಾಮಕ ಪರಮಾತ್ಮನನ್ನು.

ಶ್ರೀಮನ್ಮಧ್ವಾಚಾರ್ಯರಿಂದ ಭಗವಂತನ ಆವರಣದಲ್ಲಿ ಅನಂತನಾಮಕ ರೂಪದ ಚಿಂತನೆ –

ಮತ್ಸ್ಯಕೂರ್ಮವಾರಾಂಶ್ಚ ನಾರಸಿಂಹಂ ಚ ವಾಮನಮ್ |

ಭಾರ್ಗವಂ ರಾಘವಂ ಕೃಷ್ಣಂ ಬುದ್ಧಂ ಕಲ್ಕಿನಮೇವ ಚ ||

ಅನಂತಂ ವಿಶ್ವರೂಪಂ ಚ ತದ್ಬಹಿಃ ಪೂಜಯೇತ್ ಕ್ರಮಾತ್ |

ಭಗವಂತನ ಆವರಣದಲ್ಲಿ ಕೇಶವಾದಿರೂಪಗಳು ೧೨ ರಾಶಿಚಕ್ರಗಳ ನಿಯಾಮಕರೂಪಗಳಾದರೆ ಮತ್ಸ್ಯಾದಿ ೧೦ ರೂಪಗಳು ಆದಿತ್ಯಾದಿಗ್ರಹರ ನಿಯಾಮಕ ರೂಪಗಳು. ಅನಂತ ಎಂಬುದು ಕಾಲನಿಯಾಮಕ ವಿಶ್ವರೂಪ ಅನ್ನುವುದು ಸಮಸ್ತ ವಿಶ್ವಕ್ಕೆ ಅಧಾರವಾದ ರೂಪ.

ಕಾಲನಿಯಾಮಕ ಪರಮಾತ್ಮನಿಗೆ ಸಂಬಂಧಿಸಿದ ವಿಶೇಷ ವ್ರತ ಅದು ಅನಂತವ್ರತ.

ಅನಂತಚತುರ್ದಶಿಯ_ಶುಭಾಶಯ

– ಬೆಳ್ಳೆ ಸುದರ್ಶನ ಆಚಾರ್ಯ

The post ಅನಂತ ಚತುರ್ದಶೀ first appeared on Shivalli Brahmins.

ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣೆಯ ಬಗ್ಗೆ ಮಾಹಿತಿ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,

ಸುಬ್ರಹ್ಮಣ್ಯ.

<audio class="wp-audio-shortcode" id="audio-3428-1" preload="none" style="width: 100%;" controls="controls">https://shivallibrahmins.com/Audio/ReligiousLearnings/Taptamudradharane.mp3</audio>

The post ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ತಪ್ತಮುದ್ರಾಧಾರಣೆಯ ಬಗ್ಗೆ ಮಾಹಿತಿ first appeared on Shivalli Brahmins.

ಮಧ್ವ ನವಮಿಯ ಬಗ್ಗೆ ಮಾಹಿತಿ – ವಿಜಯೇಂದ್ರ ಆಚಾರ್ಯ
<audio class="wp-audio-shortcode" id="audio-3426-2" preload="none" style="width: 100%;" controls="controls">https://shivallibrahmins.com/Audio/SpecialDays/Madhwanavami-Shri_Vijayendra_Acharya.mp3</audio>

The post ಮಧ್ವ ನವಮಿಯ ಬಗ್ಗೆ ಮಾಹಿತಿ – ವಿಜಯೇಂದ್ರ ಆಚಾರ್ಯ first appeared on Shivalli Brahmins.

ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ರಾಮನವಮಿಯ ಬಗ್ಗೆ ಮಾಹಿತಿ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,

ಸುಬ್ರಹ್ಮಣ್ಯ.

<audio class="wp-audio-shortcode" id="audio-3424-3" preload="none" style="width: 100%;" controls="controls">https://shivallibrahmins.com/Audio/SpecialDays/Raamanavami.mp3</audio>

The post ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ರಾಮನವಮಿಯ ಬಗ್ಗೆ ಮಾಹಿತಿ first appeared on Shivalli Brahmins.

ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ರಾಮನವಮಿಯ ಬಗ್ಗೆ ಮಾಹಿತಿ
ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು,

ಶ್ರೀ ಪೇಜಾವರ ಅಧೋಕ್ಷಜ ಮಠ, ಉಡುಪಿ.

<audio class="wp-audio-shortcode" id="audio-3422-4" preload="none" style="width: 100%;" controls="controls">https://shivallibrahmins.com/Audio/SpecialDays/Ramanavami_Pejavara.mp3</audio>

The post ಶ್ರೀ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಂದ ರಾಮನವಮಿಯ  ಬಗ್ಗೆ ಮಾಹಿತಿ first appeared on Shivalli Brahmins.

ಯುಗಾದಿ [ವಿಷು]ಯ ಬಗ್ಗೆ ಮಾಹಿತಿ -ಡಾ| ಸತ್ಯನಾರಾಯಣ ಆಚಾರ್
<audio class="wp-audio-shortcode" id="audio-3415-5" preload="none" style="width: 100%;" controls="controls">https://shivallibrahmins.com/Audio/SpecialDays/Yugadi_SNAchar.mp3</audio>

The post ಯುಗಾದಿ [ವಿಷು]ಯ ಬಗ್ಗೆ ಮಾಹಿತಿ -ಡಾ| ಸತ್ಯನಾರಾಯಣ ಆಚಾರ್ first appeared on Shivalli Brahmins.

ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ನರಸಿಂಹ ಯುಗಾದಿ[ವಿಷು]ಯ ಬಗ್ಗೆ ಮಾಹಿತಿ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,

ಸುಬ್ರಹ್ಮಣ್ಯ.

<audio class="wp-audio-shortcode" id="audio-3409-6" preload="none" style="width: 100%;" controls="controls">https://shivallibrahmins.com/Audio/SpecialDays/Ugadi(Vishu).mp3</audio>

The post ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ನರಸಿಂಹ ಯುಗಾದಿ[ವಿಷು]ಯ ಬಗ್ಗೆ ಮಾಹಿತಿ first appeared on Shivalli Brahmins.

ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ನರಸಿಂಹ ಜಯಂತಿಗಾಗಿ ಸಂದೇಶ
ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರು, ಶ್ರೀ ಸಂಪುಟ ನರಸಿಂಹ ಮಠ,

ಸುಬ್ರಹ್ಮಣ್ಯ.

<audio class="wp-audio-shortcode" id="audio-3406-7" preload="none" style="width: 100%;" controls="controls">https://shivallibrahmins.com/Audio/SpecialDays/NarsimhaJayntiSbr.mp3</audio>

The post ಶ್ರೀ ವಿದ್ಯಾ ಪ್ರಸನ್ನತೀರ್ಥ ಶ್ರೀಪಾದಂಗಳವರಿಂದ ನರಸಿಂಹ ಜಯಂತಿಗಾಗಿ ಸಂದೇಶ first appeared on Shivalli Brahmins.

Message for Vishu by Shri Vishwesha Theertha Swamiji
Shri Vishvesha Teertha Swamiji,

Shri Pejavara Adhokshaja Matha, Udupi.

<audio class="wp-audio-shortcode" id="audio-1094-8" preload="none" style="width: 100%;" controls="controls">https://shivallibrahmins.com/Audio/Shreenudi/Pejavara_Vishu.mp3</audio>

The post Message for Vishu by Shri Vishwesha Theertha Swamiji first appeared on Shivalli Brahmins.