ಶರಣು ಸಿದ್ದಿ ವಿನಾಯಕ

ಶರಣು ಸಿದ್ದಿ ವಿನಾಯಕ – Kannada Lyrics

ಶರಣು ಸಿದ್ದಿ ವಿನಾಯಕ ಶರಣು ವಿದ್ಯಾ ಪ್ರದಾಯಕ
ಶರಣು ಪಾರ್ವತಿ ತನಯಮೂರುತಿ ಶರಣು ಮೂಷಿಕ ವಾಹನ ||ಪ||

ನಿಟಿಲನೇತ್ರನ ದೇವಿ ಸುತನ ನಾಗಭೂಷಣ ಪ್ರಿಯನೇ
ತಟಿಲ ತಂಕಿತ ಕೋಮಲಾಂಗನೇ ಕರ್ಣ ಕುಂಡಲ ಧಾರಣೆ ||ಪ||

ಬಟ್ಟ ಮುತ್ತಿನ ಪದಕ ಹಾರನೆ ಬಾಹು ಹಸ್ತ ಚತುಷ್ಟನೇ
ಇಟ್ಟ ತೊಡುಗೆಯ ಹೇಮಾ ಕಂಕಣ ಪಾಶ ಅಂಕುಶ ಧಾರಣೆ ||ಪ||

ಕುಕ್ಷಿಮಹಲಂಬೋಧರನೇ ಇಕ್ಷುಚಾಪನ ಗೆಲಿದನೆ
ಪಕ್ಷಿವಾಹನ ಶ್ರೀ ಪುರಂದರ ವಿಠ್ಠಲನ ನಿಜ ದಾಸನೇ ||ಪ||

Sharanu Siddi Vinayaka – Lyrics In English

Sharanu Siddi Vinayaka Sharanu Vidya Pradayaka
Sharanu Paarvathi TanayaMooruthi Sharanu Mooshikha Vaahana ||Pa||

Nitilaneetrana Devi Sutane Naagabhushana Priyane
Tatila Thankita Komalangane Karna Kundala Dharane ||Pa||

Butta Muttina Padaka Haarane Baahu Hasta Chatustane
Itta Thodugeya Hema Kankana Pasha Ankusha Dharane ||Pa||

Kukshimahalambodharane Ikshuchaapana Gelidane
Pakshivaahana Sri Purandara Vittala Na Nija Daasane ||Pa||

Leave a Reply

Your email address will not be published.