ಕಾರ್ತಿಕ ಶುಕ್ಲ ಏಕಾದಶಿಯಿಂದ ಆರಂಭಿಸಿ ಹುಣ್ಣಿಮೆಯ ತನಕ ಐದು ದಿನಗಳಲ್ಲಿ ವಿಷ್ಣು ಪ್ರೀತಿಗಾಗಿ
ಉಪವಾಸನ್ನಾಚರಿಸುವ ವ್ರತವು ಭೀಷ್ಮಪಂಚಕವೆಂದು ಪ್ರಸಿದ್ಧ. ಈ ವ್ರತಕ್ಕೂ ಉದ್ಯಾಪನಾದಿ ವಿಧಿಗಳಿವೆ.
ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು
ಸಂಗ್ರಹ:
ಸುಧಾ ಭಟ್ಟ್ , ಉಡುಪಿ
ಟೈಪಿಂಗ್:
ಸುಧಾ ಭಟ್ಟ್ , ಉಡುಪಿ