Comments on: ಚಾತುರ್ಮಾಸ ವ್ರತ ಮತ್ತು ವ್ರತದ ಅಡುಗೆ [ಉಡುಪಿ ಮಾಧ್ವ ಸಂಪ್ರದಾಯ]

By: Kotresh
ಹ್ರದಯ ಪೂರ್ವಕ ಅಭಿನಂದನೆಗಳು ನೀವು ತಿಳಿಸಿದ ಮಾಹಿತಿ ನನಗೆ ತುಂಬಾ ಅನುಕೂಲವಾಯಿತು

By: ಗರುಡದಾಸ
ಚಾತುರ್ಮಾಸ್ಯ  ವ್ರತ ಕಠಿಣ ವ್ರತ ಅದರ ಅನುಷ್ಠಾನ ಆದಿತ್ಯ ಪುರಾಣ, ವರಾಹ ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ.. ಅಲ್ಲದೇ ಭಾವೀ ಸಮೀರ ವಾದಿರಾಜ ಸಾರ್ವಭೌಮರು ಇದರ ಬಗ್ಗೆ ನಿರ್ದೇಶನ ನೀಡಿರುತ್ತಾರೆ. ಈಗಿನ ವ್ಯಾವಹಾರಿಕ ಪ್ರಪಂಚದಲ್ಲಿ ತೋರಿಕೆಗೆ, ಕಾಟಾಚಾರಕ್ಕೆ ವ್ರತ ಮಾಡುವವರ ಸಂಖ್ಯೆ ಬಹಳವಿದೆ. ಆದ್ದರಿಂದ ಎಷ್ಟರಮಟ್ಟಿಗೆ ಕಠಿಣ ಅನುಷ್ಠಾನ ಮಾಡಲು ಸಾಧ್ಯವಿದೆಯೋ ಅಷ್ಟು ಮಾಡುವುದು ಒಳಿತು.‌. ದೇಹ ನಮ್ಮ ದಾಸನಾಗಬೇಕೇ ಹೊರತು ದೈಹಿಕ ಆಸೆಗಳಿಗೆ ನಾವು ದಾಸರಾಗುವುದು ಈ ವ್ರತ ಕ್ಕೆ ಮಾತ್ರವಲ್ಲದೆ ಯಾವುದೇ ಇತರ ವ್ರತಗಳಿಗೂ ಕೂಡ ತರವಲ್ಲ.  ಏನೋ ಅಲ್ಪಮತಿಯಾದ ನಾನು ತಿಳಿದುದಷ್ಟರ ಬಗ್ಗೆ ಅರುಹಿದ್ದೇನ… ಧನ್ಯವಾದಗಳು.

By: ಗರುಡದಾಸ
ಈ ವರ್ಷ ಅಧಿಕ ಶ್ರಾವಣ ಬಂದಿರುವುದರಿಂದ 27-08-2023 ರ ವರೆಗೆ ಶಾಕ ವ್ರತ ಇರುತ್ತದೆ…. ಅಧಿಕ ಶ್ರಾವಣ ಮಾಸ  + ನಿಜ ಶ್ರಾವಣ ಮಾಸ ಎರಡೂ ಸೇರಿ (ಶ್ರಾವಣ ಮಾಸ) ಎಂದು ತಿಳಿಯಬೇಕು… ಅದ್ದರಿಂದ ಚಾತುರ್ಮಾಸ್ಯ ವ್ರತ 4 ತಿಂಗಳೆಂದು ಪರಿಗಣಿಸಬೇಕು.

By: Dr Venugopal GS
ಚಾತುರ್ಮಾಸ್ಯದಲ್ಲಿ ಕೂದಲು ಕತ್ತರಿಸುವುದು, ಮುಂಡನ ಹಾಗೂ ವಪನ‌ ಮತ್ತು ದಾಡಿ ಶೇವಿಂಗ್, ಉಗುರು ಕತ್ತ,ರಿಸುವುದು ಮಾಡಬಹುದೇ? ಲೌಕಿಕ ಸಾಂಸಾರಿಕ ಜೀವನ ಸಾಗಿಸುವ ಪತಿ ಪತ್ನಿ ಸಂಭೋಗದಲ್ಲಿ ತೊಡಗಬಹುದೇ ತಿಳಿಸಿ ಏಕೆಂದರೆ ಹಾಸಿಗೆ ಮೇಲೆ ಮಲಗಬಾರದು ಚಾಪೆಯ ಮೇಲೆ ಮಲಗಿ ಸುಖದಿಂದ ದೂರ ಇರಬೇಕು ಎಂದು ಕೇಳಿದ್ದೇನೆ.. ನನ್ನ ಜಿಜ್ಞಾಸೆ ಪರಿಹರಿಸಲು ಮನವಿ.🙏

By: Dr Venugopal GS
ತಮ್ಮ ಸುದೀರ್ಘ ಶ್ರಮದ ಲೇಖನ ತುಂಬಾ ಉಪಕಾರಿ, ತಮಗೆಲ್ಲರಿಗೂ ಅನಂತ ಧನ್ಯವಾದಗಳು,

ನನ್ನ ಸಂದೇಹ…..

ಚಾತುರ್ಮಾಸ್ಯದಲ್ಲಿ ಅಧಿಕ ಮಾಸ ಬಂದಾಗ (ಉದಾಹರಣೆಗೆ ಈ ವರ್ಷ (2023) ಅಧಿಕ ಶ್ರಾವಣ ಮಾಸ) ಆಯಾ ಮಾಸದ ವ್ರತ ಅನುಸರಿಸಬೇಕೇ? ಅನುಸರಿಸಿದರೆ ಚಾತುರ್ಮಾಸ್ಯ ಹೇಗಾಗುತ್ತದೆ, ಪಂಚಮಾಸ ಎನ್ನಿಸುತ್ತದೆ ಅಲ್ಲವೇ?