ಕೋಜಾಗರ  ವ್ರತ 

ಆಶ್ವಯುಜ  ಮಾಸದ  ಶುಕ್ಲ  ಚತುರ್ದಶಿಯನ್ನು  ಕೋಜಾಗರದಿನವೆನ್ನುತ್ತಾರೆ. ಇಂದು  ಮಧ್ಯರಾತ್ರಿ ಮಹಾಲಕ್ಶ್ಶ್ಮಿಯು 

ಸಂಚರಿಸುತ್ತಾಳಂತೆ . ಮಧ್ಯರಾತ್ರಿ  ಎಚ್ಚರವುಳ್ಳವರಿಗೆ       

 ಲಕ್ಷ್ಮೀದೇವಿ  ಅಪರಿಮಿತ  ಸಂಪತ್ತನ್ನು  ಈಯುತ್ತಾಳೆ. ಮಧ್ಯರಾತ್ರಿಪರ್ಯಂತ  ಸದಾಚಾರ  ಸದ್ವಿಚಾರಗಳಿಂದ  ಜಾಗರದಲ್ಲಿದ್ದು  ದೇವಾರಾಧನೆಯನ್ನು  ಮಾಡುವ  

ಸಂಪ್ರದಾಯವಿದೆ. ಮಧ್ಯರಾತ್ರಿ  ಲಕ್ಷ್ಮೀ  ಪ್ರಾರ್ಥನೆ –

ನಮಸ್ತೇ  ಸರ್ವದೇವಾನಾಂ  ವರದಾ~ಸಿ  ಹರಿಪ್ರಿಯೇ |

ಯಾ ಗತಿ:  ತ್ವತ್ಪ್ರಪನ್ನಾನಾಂ  ಸಾ ಮೇ  ಭೂಯಾತ್  ತ್ವದಾರ್ಚನಾತ್  ||

 

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.