ಪದ್ಮನಾಭತೀರ್ಥರ  ಆರಾಧನೆ  – ಕಾರ್ತಿಕ ಕೃಷ್ಣ ಚತುರ್ದಶಿ

 ಆಚಾರ್ಯ ಮಧ್ವರ  ಸಾಕ್ಷಾತ್  ಶಿಷ್ಯರು  ಪದ್ಮನಾಭತೀರ್ಥರು .  ಮೊದಲ  ಟೀಕಾಕಾರರು.  ಆನೆಗುಂದಿಯಲ್ಲಿ  ಇವರ  ಆರಾಧನೆ  ಕಾರ್ತಿಕ ಕೃಷ್ಣ ಚತುರ್ದಶಿಯಂದು  ನಡೆಯುತ್ತದೆ. 

        ಪೂರ್ಣ ಪ್ರಜ್ಞಕೃತಂ   ಭಾಷ್ಯಮಾದೌ  ತದ್ಭಾವ ಪೂರ್ವಕಮ್ | 

       ಯೋ  ವ್ಯಾಕರೋತ್  ನಮಸ್ತಸ್ಮೈ  ಪದ್ಮನಾಭಾಖ್ಯ ಯೋಗಿನೇ  ||

ಲೇಖಕರು:
ಡಾ । ಸತ್ಯನಾರಾಯಣ ಆಚಾರ್ಯ
ಪ್ರಾಂಶುಪಾಲರು ,
ಪೂರ್ಣ ಪ್ರಜ್ಞ ವಿದ್ಯಾಪೀಠ
ಬೆಂಗಳೂರು

ಸಂಗ್ರಹ:
ಸುಧಾ ಭಟ್ಟ್ , ಉಡುಪಿ

ಟೈಪಿಂಗ್:

ಸುಧಾ ಭಟ್ಟ್ , ಉಡುಪಿ

Leave a Reply

Your email address will not be published.