ಶ್ರೀನಿವಾಸಸ್ತೋತ್ರಮ್

ಪ್ರಾತಃ ಸ್ಮರಾಮಿ ರಮಯಾ ಸಹ ವೇಂಕಟೇಶಂ
ಮಂದಸ್ಮಿತಂ ಮುಖಸರೋರುಹಕಾಂತಿರಮ್ಯಮ್ |

ಮಾಣಿಕ್ಯಕಾಂತಿವಿಲಸನ್ಮುಕುಟೋರ್ಧ್ವಪುಂಡ್ರಂ
ಪದ್ಮಾಕ್ಷಲಕ್ಷಮಣಿಕುಂಡಲಮಂಡಿತಾಂಗಮ್ || ೧ ||

ಪ್ರಾತರ್ಭಜಾಮಿ ಕರರಮ್ಯಸುಶಂಖಚಕ್ರಂ
ಭಕ್ತಾಭಯಪ್ರದಕಟಿಸ್ಥಲದತ್ತಪಾಣಿಮ್ |

ಶ್ರೀವತ್ಸಕೌಸ್ತುಭಲಸನ್ಮಣಿಕಾಂಚನಾಢ್ಯಂ
ಪೀತಾಂಬರಂ ಮದನಕೋಟಿಸುಮೋಹನಾಂಗಮ್ || ೨ ||

ಪ್ರಾತರ್ನಮಾಮಿ ಪರಮಾತ್ಮಪದಾರವಿಂದ-
ಮಾನಂದಸಾಂದ್ರನಿಲಯಂ ಮಣಿನೂಪುರಾಢ್ಯಮ್ |
ಏತತ್ ಸಮಸ್ತಜಗತಾಮಿತಿ ದರ್ಶಯಂತಂ
ವೈಕುಂಠಮತ್ರ ಭಜತಾಂ ಕರಪಲ್ಲವೇನ || ೩ ||

ವ್ಯಾಸರಾಜಯತಿಪ್ರೋಕ್ತಂ ಶ್ಲೋಕತ್ರಯಮಿದಂ ಶುಭಮ್ |
ಪ್ರಾತಃಕಾಲೇ ಪಠೇದ್ಯಸ್ತು ಪಾಪೇಭ್ಯೋ ಮುಚ್ಯತೇ ನರಃ || ೪ ||

|| ಇತಿ ಶ್ರೀವ್ಯಾಸರಾಜಶ್ರೀಚರಣವಿರಚಿತಂ ಶ್ರೀನಿವಾಸಸ್ತೋತ್ರಮ್ ||

2 thoughts on “ಶ್ರೀನಿವಾಸಸ್ತೋತ್ರಮ್

  1. ಇದು ವಸಂತತಿಲಕಾ ವೃತ್ತದಲ್ಲಿದೆ. ಪ್ರತಿ ಪಾದದಲ್ಲಿಯೂ ತಗಣ ಭಗಣ ಜಗಣ ಜಗಣ ಗುರು ಗುರುಗಳಿಂದ ಕೂಡಿರುತ್ತದೆ. ’ಉಕ್ತಾ ವಸಂತತಿಲಕಾ ತಭಜಾ ಜಗೌ ಗ:’

  2. Thank you for the information. Sri Madhwacharya has composed Shree stuti in the same chandas. ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿ …

Leave a Reply

Your email address will not be published.