Comments on: (English) Sri Kaniyooru maTha

By: Dr. E.Mahabala Bhatta
ಪೂಜ್ಯರಾದ ಶ್ರೀ ಶ್ರೀ ಶ್ರೀ ವಿಶ್ವವಲ್ಲಭತೀರ್ಥಶ್ರೀಪಾದಂಗಳವರು,ಶ್ರೀಮಜ್ಜಗದ್ಗುರುಮಧ್ವಾಚಾರ್ಯಸಂಸ್ಥಾನ,ಕಾಣಿಯೂರು ಮಠ,ಉಡುಪಿ ಇವರ ದಿವ್ಯಪಾದಾರವಿಂದಗಳ ಸನ್ನಿಧಾನದಲ್ಲಿ ಉಜಿರೆಯ ಶ್ರೀ ಧರ್ಮಸ್ಥಳಮಂಜುನಾಥೇಶ್ವರಸ್ವಾಯತ್ತಕಾಲೇಜಿನ ನಿವೃತ್ತಸಂಸ್ಕತಪ್ರಾಧ್ಯಾಪಕನಾದ ಡಾ.ಈ.ಮಹಾಬಲ ಭಟ್ಟನು ಸಾಷ್ಟಾಂಗಪ್ರಣಾಮಪೂರ್ವಕವಾಗಿ ಬೇಡಿಕೊಳ್ಳುವ ಆಶೀರ್ವಾದಗಳು.

ಈ ಫೇಸ್ ಬುಕ್ಕಿನ ಮೂಲಕ ತಮ್ಮ ಸಂಪರ್ಕವನ್ನು ಸಾಧಿಸುತ್ತಿರುವ ನಾನು ಧನ್ಯನಾಗಿದ್ದೇನೆಂದು ತಿಳಿಸಲು ತುಂಬ ಸಂತೋಷಪಡುತ್ತಿದ್ದೇನೆ.ಒಮ್ಮೆ ತಮ್ಮನ್ನು ಮುಖತಃ ಕಂಡು ಮಾತನಾಡಬೇಕೆಂದು ಆಶೆಯಾಗುತ್ತಿದೆ.ಇದು ಯಾವಾಗ ಈಡೇರುವುದೋ ಗೊತ್ತಿಲ್ಲ.