ಧನುರ್ಮಾಸ ಪೂಜಾ 

      ರವಿ  ಧನುಸ್ಸಿಗೆ  ಸಂಕ್ರಮಿಸಿದ  ಈ  ಧನುರ್ಮಾಸಕಾಲದಲ್ಲಿ  ಮೈಕೊರೆಯುವ ಚಳಿ. ಬಿಲ್ಲಿನ  ಹಾಗೆ  ಮೈ  ಮುದುಡಿಸಿ  ಕಂಬಳಿಯೊಳಗೆ  ಮಲಗಿಸುವ  ಕಾಲ  ಧನುರ್ಮಾಸ. ಚಳಿಯು  ಮನುಷ್ಯನಲ್ಲಿ  ಆಲಸ್ಯವನ್ನು  ಆವಾಹಿಸುತ್ತದೆ. ಅದಕ್ಕಾಗಿ  ಋಷಿಮುನಿಗಳು  ಎರಡು  ಮುಖ್ಯ ಆಚರಣೆಯನ್ನು  ಧನುರ್ಮಾಸದಲ್ಲಿ  ವಿಧಿಸಿದ್ದಾರೆ.  ಒಂದು  ಅರುಣೋದಯಕಾಲದಲ್ಲಿ  ದೇವಪೂಜೆ. ಎರಡನೆಯದು  ಮುದ್ಗಾನ್ನ(ಹುಗ್ಗಿ)

11-12-2022 Holy Days
ಅಕ್ಷೋಭ್ಯತೀರ್ಥರ  ಆರಾಧನೆ 

    ಇವರು  ಟೀಕಾಕೃತ್ಪಾದರ  ಗುರುಗಳು. ವೃಂದಾವನ  ಮಳಖೇಡದಲ್ಲಿದೆ. ಮಾರ್ಗಶಿರ ಕೃಷ್ಣಪಂಚಮಿಯಂದು  ಇವರ  ಆರಾಧನೆ.       ಯೋ  ವಿದ್ಯಾರಣ್ಯವಿಪಿನಂ  ತತ್ವಮಸ್ಯಸಿನಾಚ್ಛಿನತ್ |      ಶ್ರೀಮದಕ್ಷೋಭ್ಯತೀರ್ಥಾಯ  ನಮಸ್ತಸ್ಮೈ  ಮಹಾತ್ಮನೇ ||    ಲೇಖಕರು: ಡಾ । ಸತ್ಯನಾರಾಯಣ ಆಚಾರ್ಯ ಪ್ರಾಂಶುಪಾಲರು , ಪೂರ್ಣ ಪ್ರಜ್ಞ ವಿದ್ಯಾಪೀಠ ಬೆಂಗಳೂರು ಸಂಗ್ರಹ:

11-12-2022 Holy Days
ದತ್ತಾತ್ರೇಯಜಯಂತೀ 

    ಮಾರ್ಗಶೀರ್ಷ  ಹುಣ್ಣಿಮೆಯಂದು  ಅತ್ರಿಪುತ್ರದತ್ತನ  ಅವತಾರ. ದತ್ತಾತ್ರೇಯನು  ಭಗವಂತನ  ಅವತಾರವಾಗಿದ್ದರೂ  ಬುದ್ಧನಂತೆ  ಋಷಭನಂತೆ  ಮೋಹಾವತಾರ.  ಜ್ಞಾನವನ್ನಿತ್ತ  ರೂಪವಾಗಿದ್ದರೂ ಸುರಾಪಾನ -ವಿಚಿತ್ರಭಕ್ಷ್ಯಾದಿ  ಆಚಾರಗಳಿಂದ  ಮೋಹಗೊಳಿಸುವ  ದತ್ತಾತ್ರೇಯನ  ಜಯಂತಿಯನ್ನು  ಆಚರಿಸುವ  ಸಂಪ್ರದಾಯ  ವೈಷ್ಣವಬ್ರಾಹ್ಮಣರಲ್ಲಿಲ್ಲ. ಅಲ್ಲದೆ  ವೈವಸ್ವತ  ಮನ್ವಂತರದ  ಹತ್ತು  ಅವತಾರಗಳಲ್ಲಿ  ಸೇರದಿರುವುದರಿಂದ  ಅರ್ಘ್ಯದಾನಾದಿ  ಪ್ರಕ್ರಿಯೆಯೂ  ಇರುವುದಿಲ್ಲ. 

11-12-2022 Holy Days
ಗೀತಾಜಯಂತೀ -ಮುಕ್ಕೋಟಿ  ದ್ವಾದಶೀ 

ಗೀತಾಜಯಂತೀ      ಮಾರ್ಗಶಿರ  ಶುಕ್ಲಏಕಾದಶೀ  ಶ್ರೀಕೃಷ್ಣ ಅರ್ಜುನನಿಗೆ  ಗೀತೋಪದೇಶಗೈದ  ದಿನ. ಇಂದು  ಸಮಗ್ರಗೀತೆಯನ್ನು  ಪಾರಾಯಣ ಮಾಡಿದರೆ  ವೇದೋಪನ್ಯಾಸಗೈದ  ಫಲ.     ಗೀತಾಸಾರವೆನಿಸಿದ  ಹದಿನೈದನೆಯ ಅಧ್ಯಾವನ್ನಾದರೂ  ಪಾರಾಯಣ  ಮಾಡೋಣ.  ಮುಕ್ಕೋಟಿ  ದ್ವಾದಶೀ       ಮಾರ್ಗಶೀರ್ಷ ಶುಕ್ಲದ್ವಾದಶಿಯು  ಮುಕ್ಕೋಟಿದ್ವಾದಶೀ. ಸೌರಪಕ್ಷದಲ್ಲಿ  ಧನುರ್ಮಾಸದಲ್ಲಿ  ಒದಗುವ  ಶುಕ್ಲದ್ವಾದಶಿಯು  ಮುಕ್ಕೋಟಿ ದ್ವಾದಶಿಯೆನಿಸಿದೆ.     ಮುಕ್ಕೋಟಿ

11-12-2022 Holy Days
ಸ್ಕಂದಪಂಚಮೀ , ಸುಬ್ರಹ್ಮಣ್ಯ ಷಷ್ಠೀ 

ದ್ವಾದಶಮೂರ್ತಿಗಳಲ್ಲಿ  ಮೊದಲನೆಯ  ಕೇಶವಮೂರ್ತಿ  ಮಾರ್ಗಶೀರ್ಷಮಾಸಕ್ಕೆ  ನಿಯಾಮಕ.  ಮಾಸಗಳ  ವ್ಯವಹಾರದಲ್ಲಿ  ಚೈತ್ರಾದಿಕ್ರಮದಂತೆ    ಮಾರ್ಗಶೀರ್ಷಾದಿಕ್ರಮವೂ ಒಂದಿದೆ.  ‘ಮಾಸಾನಾಂ  ಮಾರ್ಗಶೀರ್ಷೋ~ಹಂ  ಎನ್ನುತ್ತಾನೆ  ಶ್ರೀಕೃಷ್ಣ. ಸ್ಕಂದಪಂಚಮೀ           ಮಾರ್ಗಶಿರ  ಶುಕ್ಲ  ಪಂಚಮೀದಿನ  ಸ್ಕಂದಪಂಚಮೀ.  ನಾಗಾರಾಧನೆಗೆ  ಇದು  ಪರ್ವಕಾಲ.  ಇಂದು  ಕುಮಾರಸ್ಕಂದ ಪ್ರೀತಿಗಾಗಿ  ಬ್ರಹ್ಮ್ಮಚಾರಿಗಳ  ಆರಾಧನೆ  ಅತಿಶಯ  ಫಲಾದಾಯಕ.  

28-11-2022 Holy Days
ಪದ್ಮನಾಭತೀರ್ಥರ  ಆರಾಧನೆ  – ಕಾರ್ತಿಕ ಕೃಷ್ಣ ಚತುರ್ದಶಿ

 ಆಚಾರ್ಯ ಮಧ್ವರ  ಸಾಕ್ಷಾತ್  ಶಿಷ್ಯರು  ಪದ್ಮನಾಭತೀರ್ಥರು .  ಮೊದಲ  ಟೀಕಾಕಾರರು.  ಆನೆಗುಂದಿಯಲ್ಲಿ  ಇವರ  ಆರಾಧನೆ  ಕಾರ್ತಿಕ ಕೃಷ್ಣ ಚತುರ್ದಶಿಯಂದು  ನಡೆಯುತ್ತದೆ.          ಪೂರ್ಣ ಪ್ರಜ್ಞಕೃತಂ   ಭಾಷ್ಯಮಾದೌ  ತದ್ಭಾವ ಪೂರ್ವಕಮ್ |         ಯೋ  ವ್ಯಾಕರೋತ್  ನಮಸ್ತಸ್ಮೈ  ಪದ್ಮನಾಭಾಖ್ಯ ಯೋಗಿನೇ  || ಲೇಖಕರು: ಡಾ

04-11-2022 Holy Days
ಧನ್ವಂತರಿ ಜಯಂತೀ 

ಕಾರ್ತಿಕ ಕೃಷ್ಣ ದ್ವಾದಶಿಯಂದು  ಧನ್ವಂತರಿ ಜಯಂತೀ . ತೌಳವರಲ್ಲಿ  ತುಲಾ ಮಾಸದ  ಕೃಷ್ಣ ದ್ವಾದಶಿಯಂದು  ಆಚರಿಸಲಾಗುತ್ತದೆ.  ಕ್ಷೀರಸಾಗರ ಮಥನ ಕಾಲದಲ್ಲಿ  ಜ್ಞಾನ ಮುದ್ರೆಯೊಂದಿಗೆ  ಅಮೃತ ಕಲಶವನ್ನು  ಹಿಡಿದು  ಧನ್ವಂತರಿ ದೇವ  ಆವಿರ್ಭವಿಸಿದ.  ಆಯುರ್ವೇದವನ್ನು  ಪ್ರಸಾರಗೊಳಿಸಿದ.  ಆಚಾರ್ಯ ಮಧ್ವರು  ತಂತ್ರಸಾರ ಸಂಗ್ರಹದಲ್ಲಿ  ಹೇಳಿದ 

04-11-2022 Holy Days
ಉತ್ಥಾನ ದ್ವಾದಶೀ-ಕ್ಷೀರಾಬ್ಧಿ ಪೂಜಾ-ಲಕ್ಷ ದೀಪೋತ್ಸವ-ಧಾತ್ರೀಹವನ – ವನಭೋಜನ

ಕಾರ್ತಿಕ ಮಾಸದ ಆರಂಭ (ಪಾಡ್ಯ) ದಿಂದ  ಸುರುಮಾಡಿ ಪ್ರತಿದಿನವೂ ತುಳಸೀಪೂಜೆ. ತುಳಸೀ ಸಂಕೀರ್ತನೆಗಳು ನಡೆಯುತ್ತವೆ. ಉತ್ಥಾನ ದ್ವಾದಶಿಯಂದು ತುಳಸೀಪೂಜೆಯೊಂದಿಗೆ ಅದರ  ಸಮಾರೋಪ. ಪಶ್ಚಿಮಜಾಗರ ಪೂಜೆಯೂ ಇಂದಿಗೆ ಮುಗಿದಿದೆ.  ತುಳಸಿಯ  ಜೊತೆಗೆ  ನೆಲ್ಲಿಯ  ಶಾಖೆಯನ್ನು  ನೆಟ್ಟು  ಮಂಟಪ  ರಂಗವಲ್ಯಾದಿಗಳಿಂದ  ಅಲಂಕರಿಸಬೇಕು. ಬಾಳೆದಿಂಡು ಮಣ್ಣಿನ

04-11-2022 Holy Days
ವಿಜಯದಾಸರ ಆರಾಧನೆ-ಕಾರ್ತಿಕ ಶುದ್ಧ ದಶಮಿ

ದಾಸಸಾಹಿತ್ಯದ  ಧ್ರುವತಾರೆ ವಿಜಯಾರ್ಯರು. ನೂರಾರು ದೇವರ ನಾಮಗಳನ್ನು,ಸುಳಾದಿಗಳನ್ನೂ ರಚಿಸಿ ವಿಜಯವಿಠ್ಠಲನ ಸೇವೆಗೈದ ಇವರ ಆರಾಧನೆ ಕಾರ್ತಿಕ ಶುದ್ಧ ದಶಮಿಯಂದು ಚಿಪ್ಪಗಿರಿಯಲ್ಲಿ ನಡೆಯುತ್ತದೆ.         ಅಜ್ಞಾನತಿಮಿರಚ್ಛೇದಂ   ಬುದ್ಧಿಸಂಪತ್ಪ್ರದಾಯಕಮ್  |      ವಿಜ್ಞಾನ ವಿಮಲಂ ಶಾಂತಂ ವಿಜಯಾಖ್ಯಗುರುಂ ಭಜೇ  ||   ಲೇಖಕರು: ಡಾ

04-11-2022 Holy Days
ಭೀಷ್ಮಪಂಚಕವೃತ – ಕಾರ್ತಿಕ  ಶುಕ್ಲಏಕಾದಶಿ

 ಕಾರ್ತಿಕ  ಶುಕ್ಲ ಏಕಾದಶಿಯಿಂದ  ಆರಂಭಿಸಿ ಹುಣ್ಣಿಮೆಯ ತನಕ ಐದು ದಿನಗಳಲ್ಲಿ ವಿಷ್ಣು ಪ್ರೀತಿಗಾಗಿ  ಉಪವಾಸನ್ನಾಚರಿಸುವ  ವ್ರತವು ಭೀಷ್ಮಪಂಚಕವೆಂದು ಪ್ರಸಿದ್ಧ. ಈ ವ್ರತಕ್ಕೂ ಉದ್ಯಾಪನಾದಿ ವಿಧಿಗಳಿವೆ. ಲೇಖಕರು: ಡಾ । ಸತ್ಯನಾರಾಯಣ ಆಚಾರ್ಯ ಪ್ರಾಂಶುಪಾಲರು , ಪೂರ್ಣ ಪ್ರಜ್ಞ ವಿದ್ಯಾಪೀಠ ಬೆಂಗಳೂರು ಸಂಗ್ರಹ:

04-11-2022 Holy Days
ದೀಪಾವಲೀ, ಜಲಪೂರಣಂ, ನರಕ ಚತುರ್ದಶೀ, ಲಕ್ಷ್ಮೀ ಸಮುತ್ಥಾನಪೂಜೆ, ಯಮತರ್ಪಣ, ಉಲ್ಕಾ ಪ್ರದರ್ಶನ, ಅಲಕ್ಷ್ಮೀನಿಸ್ಸರಣ, ಬಲೀಂದ್ರ ಪೂಜಾ, ಧನ ಲಕ್ಷ್ಮೀ  ಪೂಜೆ , ಬಲಿ ಪಾಡ್ಯ, ಗೋಫೂಜಾ, ಗೋವರ್ಧನ ಪೂಜಾ

ಅಶ್ವಯುಜ  ಕೃಷ್ಣ  ದ್ವಾದಶಿಯಂದು  ಆರಂಭಿಸಿ  ಐದು  ದಿನಗಳಲ್ಲಿ  ಬಲಿಪಾಡ್ಯದ  ತನಕ  ಪ್ರತಿದಿನ  ಸಾಯಂಕಾಲ ದೇವರಿಗೆ  ದೀಪಮಾಲೆಯನ್ನು  ಸಮರ್ಪಿಸಬೇಕು. ಆದ್ದರಿಂದಲೇ  ಇದಕ್ಕೆ  ದೀಪಾವಲೀ  ಎಂದು  ಹೆಸರು.  ಅದರಲ್ಲೂ ಚತುರ್ದಶೀ  ಅಮಾವಾಸ್ಯಾ  ಮತ್ತು  ಬಲಿಪಾಡ್ಯದ  ದಿನದಂದು  ವಿಶೇಷ  ಆಚರಣೆಗಳಿದ್ದು  ಈ  ದಿನಗಳು  ‘ದೀಪಾವಲೀ’ ಎಂಬುದಾಗಿ

24-10-2022 Holy Days
ಮುಡಿಪು ಕಟ್ಟುವುದು 

ತಿರುಪತಿ  ತಿಮ್ಮಪ್ಪ  ಜಗದ  ಸ್ವಾಮಿ.  ಕೃಷಿ ನೆಲದ ಒಡೆತನ  ಅವನಲ್ಲಿದ್ದು  ಅವನ  ಒಕ್ಕಲುದಾರರು  ನಾವು.  ನಾವು  ಪಡೆದ  ಲಾಭದಲ್ಲಿ  ಒಂದಂಶವನ್ನು  ಕಾಂಚನಬ್ರಹ್ಮ್ಮ ನೆನಿಸಿದ  ಶ್ರೀನಿವಾಸನಿಗೆ  ಸಲ್ಲಿಸಬೇಕು. ಈ  ಗೇಣಿ  ಸಲ್ಲಿಸುವ  ವಿಧಿಗೆ  ತುಳುಭಾಷೆಯಲ್ಲಿ  ಮುಡಿಪುಕಟ್ಟುವುದು  ಎನ್ನುತ್ತಾರೆ.  ಮಣೆಯ  ಮೇಲೆ  ಕಾಣಿಕೆಪಾತ್ರೆಯನ್ನಿಟ್ಟು  ಶ್ರೀನಿವಾಸನನ್ನು 

24-10-2022 Holy Days
ನವಾನ್ನಪ್ರಾಶನ (ಪೊಸರ್)

ಅಶ್ವಯುಜ  ಹುಣ್ಣಿಮೆಯಂದು  ‘ಅಗ್ರಯಣೇಷ್ಟಿ ‘ ಎಂಬ  ದಿನವಿಶೇಷವು  ಪಂಚಾಗದಲ್ಲಿ  ಬರೆದಿರುತ್ತದೆ. ಹೊಸದಾಗಿ   ಬೆಳೆದ  ದವಸಧಾನ್ಯಗಳನ್ನು  ಉಪಯೋಗಿಸುವುದಕ್ಕೆ  ಮುಂಚೆ  ಮಾಡುವ  ಇಷ್ಟಿಗೆ (ಯಾಗಕ್ಕೆ ) ‘ಅಗ್ರಯಣೇಷ್ಟಿ’ ಎಂದು ಹೆಸರು. ಅಗ್ನಿಹೋತ್ರಿಗಳಾದ  ಅಹಿತಾಗ್ನಿಗಳು ಇದನ್ನು  ಮಾಡುತ್ತಾರೆ.  ಉಳಿದ  ಗ್ರಹಸ್ಥರು  ನೂತನ   ಧಾನ್ಯದ  ಅನ್ನ 

24-10-2022 Holy Days
ಕೋಜಾಗರ  ವ್ರತ 

ಆಶ್ವಯುಜ  ಮಾಸದ  ಶುಕ್ಲ  ಚತುರ್ದಶಿಯನ್ನು  ಕೋಜಾಗರದಿನವೆನ್ನುತ್ತಾರೆ. ಇಂದು  ಮಧ್ಯರಾತ್ರಿ ಮಹಾಲಕ್ಶ್ಶ್ಮಿಯು  ಸಂಚರಿಸುತ್ತಾಳಂತೆ . ಮಧ್ಯರಾತ್ರಿ  ಎಚ್ಚರವುಳ್ಳವರಿಗೆ         ಲಕ್ಷ್ಮೀದೇವಿ  ಅಪರಿಮಿತ  ಸಂಪತ್ತನ್ನು  ಈಯುತ್ತಾಳೆ. ಮಧ್ಯರಾತ್ರಿಪರ್ಯಂತ  ಸದಾಚಾರ  ಸದ್ವಿಚಾರಗಳಿಂದ  ಜಾಗರದಲ್ಲಿದ್ದು  ದೇವಾರಾಧನೆಯನ್ನು  ಮಾಡುವ   ಸಂಪ್ರದಾಯವಿದೆ. ಮಧ್ಯರಾತ್ರಿ  ಲಕ್ಷ್ಮೀ  ಪ್ರಾರ್ಥನೆ – ನಮಸ್ತೇ  ಸರ್ವದೇವಾನಾಂ  ವರದಾ~ಸಿ 

24-10-2022 Holy Days
ಕಾರ್ತಿಕ  ಸ್ನಾನ 

ಆಶ್ವಿಜ   ಹುಣ್ಣಿಮೆಯಿಂದ  ಆರಂಭಿಸಿ  ಕಾರ್ತಿಕ  ಹುಣ್ಣಿಮೆಯ  ತನಕ  ಕಾರ್ತಿಕ  ಸ್ನಾನ. ಪ್ರತಿದಿನವೂ  ಅರುಣೋದಯಕಾಲದಲ್ಲಿ  ನದೀ -ಕೂಪ – ತಟಕಾದಿಗಳಲ್ಲಿ  ತಣ್ಣೀರಿನ  ಸ್ನಾನವನ್ನು  ಆಚರಿಸುವುದರಿಂದ  ಕುಟುಂಬಕ್ಕೆ  ಕಲ್ಯಾಣವಿದೆ.  ಕಾವೇರೀ ಸ್ನಾನ  ಬಲು  ವಿಶೇಷ.  ತುಲಾಮಾಸ  ಸೇರಿದ  ಕಾರ್ತಿಕದಲ್ಲಿ  ಕಾವೇರೀಸ್ನಾನವು   ಗಂಗಾಸ್ನಾನದ  

24-10-2022 Holy Days
ವಿಜಯ ದಶಮೀ, ಮಧ್ವ  ಜಯಂತೀ

ಶುಂಭ-ನಿಶುಂಭಾದಿ  ಸಂಹಾರದಿಂದ  ಖುಷಿಗೊಂಡ  ದೇವತೆಗಳು  ವಿಜಯೋತ್ಸವವನ್ನಾಚರಿಸಿದ  ದಶಮೀ  ಇದು. ಪಾಂಡವರು  ಅಜ್ಞಾತವಾಸವನ್ನು  ಮುಗಿಸಿ  ಶಮೀವೃಕ್ಷದಲ್ಲಿದ್ದ  ಆಯುಧವನ್ನು  ತೆಗೆದು  ಪೂಜಿಸಿದ  ದಿನ. ಇಂದು  ಶಮೀ ಪೂಜೆಯು  ವಿಹಿತ. ಶಮೀವೃಕ್ಷಕ್ಕೆ  ನೀರೆರೆದು         ಅಮಂಗಲಾನಾಂ  ಶಮನೀಂ  ಶಮನೀಂ  ದುಷ್ಕೃತಸ್ಯ  ಚ |        ದು :ಖ ಪ್ರಣಾಶಿನೀಂ  ಧನ್ಯಾಮ್ ಪ್ರಪದ್ಯೇ~ಹಂ 

25-09-2022 Holy Days
ನವರಾತ್ರಿ – ಆಯುಧ ಪೂಜಾ

ಮಹಾನವಮಿಯಂದು  ತಪ್ಪಿದರೆ  ವಿಜಯದಶಮಿಯಂದು  ಆಯುಧಪೂಜೆಯನ್ನು  ಮಾಡಬೇಕು. ಕಾರು, ಸ್ಕೂಟರ್ ,ಬಂಡಿ, ಮುಂತಾದ  ವಾಹನಗಳು , ಬೃಹತ್ ಯಂತ್ರಗಳು  ಮತ್ತು  ಕೋವಿ, ಖಡ್ಗ  ಮುಂತಾದವುಗಳೆಲ್ಲಾ ಆಯುಧ  ಪೂಜೆಯ  ಪ್ರತೀಕಗಳು.  ಇವುಗಳನ್ನೆಲ್ಲಾ  ತೊಳೆದು  ಶುದ್ಧಗೊಳಿಸಿ  ಹೂವು ,ಬಾಳೆಕಂಬ, ಗಂಧಗಳಿಂದ  ಅಲಂಕರಿಸಿ  ಊದುಬತ್ತಿ  ಆರತಿ  ಹಚ್ಚಿ  ಪೂಜಿಸುವುದು.

25-09-2022 Holy Days
ನವರಾತ್ರಿ – ಸರಸ್ವತೀ ಪೂಜೆ 

ಸರಸ್ವತೀ ಪೂಜೆ  ನವರಾತ್ರಿಯ  ಮಧ್ಯೆ  ಬರುವ  ಮೂಲ  ನಕ್ಷತ್ರದಂದು  ಸರಸ್ವತೀ ಪೂಜೆಯ  ಆರಂಭ . ಶ್ರವಣನಕ್ಷತ್ರದಂದು  ವಿಸರ್ಜನೆ.  ‘ಮೂಲೇನಾವಾಹಯೇದ್  ದೇವೀಂ  ಶ್ರವಣೇನ  ವಿಸರ್ಜಯೇತ್ ‘  ಮೂಲ  ಶ್ರವಣ ನಕ್ಷತ್ರಗಳು  ಮಧ್ಯಾಹ್ನ ವ್ಯಾಪ್ತಿಯಾಗಿರಬೇಕು.  ಮೂಲನಕ್ಷತ್ರದ  ದಿನದಂದು  ದೇವಪೂಜೆಯಾದ  ಮೇಲೆ  ದೇವರ  ಸನಿಹದಲ್ಲಿ  ಮಣೆ-ವ್ಯಾಸಪೀಠದಂತಹ 

25-09-2022 Holy Days
ನವರಾತ್ರಿ – ದಸರಾ (ಆಶ್ವಯುಜ  ಮಾಸ)

ಆಶ್ವಿನ  ಮಾಸಕ್ಕೆ  ನಿಯಾಮಕ  ಪದ್ಮನಾಭ . ಈ ದಿನದಿಂದ  ಶರತ್ಕಾಲ  ಆರಂಭವಾಗಿದೆ. ಆಕಾಶದ  ಮೋಡಗಳು ಚದುರಿವೆ. ಎಲ್ಲೆಡೆ  ಸಸ್ಯಗಳು – ಪೈರುಗಳು – ಹುಲ್ಲುಗಳು  ಹಸನಾಗಿ  ಬೆಳೆದಿದ್ದು  ಭೂದೇವಿ  ಸೀಮಂತಿನಿ  ಹಸಿರು  ಸೀರೆಯುಟ್ಟ ಗರ್ಭಿಣಿಯಂತೆ  ಭಾಸವಾಗುತ್ತಿದ್ದಾಳೆ. ಇಂತಹ  ಪ್ರಕೃತಿಯ  ಸೊಬಗಿನ  ಶರತ್ಕಾಲದಲ್ಲಿ 

25-09-2022 Holy Days
ಅವಿಧವಾ ನವಮೀ – ಒಂದು ಚಿಂತನೆ

ಶ್ರೀ ವಾಯು ಪುರಾಣಾಂತರ್ಗತ ಶ್ರೀ ವೇದವ್ಯಾಸದೇವರು ಹೇಳಿದ ” ಮಾತೃ ವೈಭವಮ್ “. ” ಅಮ್ಮ ” ಎನ್ನುವ ಅಕ್ಷರದಲ್ಲಿ ” ಅಮೃತ ” ವಿದೆ. ” ಅಮ್ಮ ” ಎಂಬ ಎರಡಕ್ಷರದಲ್ಲಿ ಅಪ್ಯಾಯತೆ – ಅಂತಃಕರಣ – ವಾತ್ಸಲ್ಯ ತುಂಬಿದೆ.

19-09-2022 Holy Days